ಮೇಷ : ವ್ಯಾಸಂಗದಲ್ಲಿ ಲಾಭ, ಯತ್ನ ಕಾರ್ಯಗಳಲ್ಲಿ ಭಾಗಿ, ದಾನ ಧರ್ಮದಲ್ಲಿ ಆಸಕ್ತಿ, ವಿದ್ಯಾಭಿವೃದ್ಧಿ, ವಿದೇಶ ಪ್ರಯಾಣ.
ವೃಷಭ : ಚಂಚಲ ಮನಸ್ಸು, ಅನಾರೋಗ್ಯ, ಮನಸ್ಸಿಗೆ ಅಶಾಂತಿ, ಚಿಂತೆಗೆ ಒಳಪಡುವಿರಿ, ಪ್ರವಾಸದಿಂದ ತೊಂದರೆ, ನೌಕರಿಯಲ್ಲಿ ಬಡ್ತಿ.
ಮಿಥುನ : ಸ್ಥಿರಾಸ್ತಿ ಮಾರಾಟ, ಆದಾಯ ಕಡಿಮೆ ಖರ್ಚು ಜಾಸ್ತಿ, ಮಿತ್ರರಿಂದ ಮನಸ್ತಾಪ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.
ಕಟಕ : ಯಾರನ್ನು ಹೆಚ್ಚಾಗಿ ನಂಬಬೇಡಿ, ವಿವಾಹ ಕಾರ್ಯಗಳಲ್ಲಿ ಭಾಗಿ, ಇಷ್ಟಾರ್ಥಸಿದ್ಧಿ, ಆರೋಗ್ಯ ಅಭಿವೃದ್ಧಿ, ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ.
ಸಿಂಹ : ಸ್ತ್ರೀ ಲಾಭ, ಅಧಿಕಾರ-ಪ್ರಾಪ್ತಿ, ವಾಹನ ಯೋಗ, ವಸ್ತ್ರಾಭರಣ ಖರೀದಿ, ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ.
ಕನ್ಯಾ : ಅನೇಕ ಜನರಿಗೆ ವಿವಾಹಯೋಗ, ಸುಖ ಭೋಜನ, ಸಮಾಜದಲ್ಲಿ ಗೌರವ ಕೀರ್ತಿ, ಯತ್ನ ಕಾರ್ಯಗಳಲ್ಲಿ ಜಯ.
ತುಲಾ : ಕೈ ಕಾಲಿಗೆ ಪೆಟ್ಟು ಎಚ್ಚರದಿಂದಿರಿ, ಮನಸ್ಸಿಗೆ ಚಿಂತೆ, ವಿಪರೀತ ವ್ಯಸನಗಳು, ಕುಟುಂಬ ಸೌಖ್ಯ, ಆಲಸ್ಯ ಮನೋಭಾವ.
ವೃಶ್ಚಿಕ : ಶ್ರಮಕ್ಕೆ ತಕ್ಕ ಫಲ, ಪೂಜಾ ಕೈಂಕರ್ಯಗಳಲ್ಲಿ ಭಾಗಿ, ದೂರ ಪ್ರಯಾಣ, ಋಣ ಬಾಧೆಯಿಂದ ಮುಕ್ತಿ, ಮಿತ್ರರಲ್ಲಿ ಮನಸ್ತಾಪ, ಸಾಧಾರಣ ಫಲ.
ಧನಸ್ಸು : ಅಲ್ಪ ಲಾಭ ಅಧಿಕ ಖರ್ಚು, ನಂಬಿದ ಜನರಿಂದ ಅಶಾಂತಿ, ಅಧಿಕಾರ-ಪ್ರಾಪ್ತಿ, ಕೈಹಾಕಿದ ಕೆಲಸಗಳಲ್ಲಿ ವಿಳಂಬ, ಮಿಶ್ರಫಲ.
ಮಕರ : ಮಹಿಳೆಯರಿಗೆ ಉದ್ಯೋಗದಲ್ಲಿ ತೊಂದರೆ, ಶತ್ರುಗಳನ್ನು ಸದೆಬಡೆಯುವಿರಿ, ಇಲ್ಲಸಲ್ಲದ ತಕರಾರು, ಆಕಸ್ಮಿಕ ಖರ್ಚು.
ಕುಂಭ : ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಮನಸ್ತಾಪ, ಮಕ್ಕಳ ವಿದ್ಯಾಭ್ಯಾಸಕ್ಕೆ ಅಧಿಕ ಖರ್ಚು, ಪರಸ್ಥಳ ವಾಸ, ಮಾತಾಪಿತರಲ್ಲಿ ವಾತ್ಸಲ್ಯ.
ಮೀನ : ಭೂಲಾಭ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಮಾನಸಿಕ ಅಶಾಂತಿ, ಅಕಾಲ ಭೋಜನ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ರೋಗಬಾಧೆ.
PublicNext
24/11/2021 09:02 am