ಮೇಷ: ಸಾರ್ವಜನಿಕ ಜೀವನದಲ್ಲಿ ಮನ್ನಣೆ. ಜಗತ್ತಿನ ಕಗ್ಗಂಟನ್ನು ಬಿಡಿಸುವ ಶಕ್ತಿ ನಿಮ್ಮಲ್ಲಿದೆ. ಕುಟುಂಬ ದೊಂದಿಗೆ ಸಮಯ ಕಳೆಯಿರಿ.
ವೃಷಭ: ಅನಾರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಬಾಳಸಂಗಾತಿಯೊಂದಿಗೆ ತಾಳ್ಮೆಯಿರಲಿ. ಆಸ್ತಿ ವಿವಾದದಲ್ಲಿ ದುಡುಕಬೇಡಿ.
ಮಿಥುನ: ಮಕ್ಕಳ ಹೊಸ ವಿಚಾರಕ್ಕೆ ಪೋ›ತ್ಸಾಹ ನೀಡಿ. ಕುಟುಂಬದಿಂದ ಅನವಶ್ಯಕ ಧನವ್ಯಯ. ಹಳೆಯ ಸ್ನೇಹಿತನ ಮನೆಗೆ ಭೇಟಿ.
ಕಟಕ: ನಿಮ್ಮ ದುಡುಕು ಸ್ವಭಾವವನ್ನು ನಿಯಂತ್ರಿಸಿಕೊಳ್ಳಿ. ಗುರುಹಿರಿಯರ ಆಶೀರ್ವಾದ. ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸ.
ಸಿಂಹ: ಬದಲಾವಣೆಗೆ ಒಗ್ಗಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಿ. ಹಲವು ರೀತಿಯ ಕಾರ್ಯದ ಒತ್ತಡ. ಅನಾರೋಗ್ಯ.
ಕನ್ಯಾ: ಹೊಸ ವಸ್ತು ಖರೀದಿ. ಮೋಸ ಹೋಗುವ ಸಾಧ್ಯತೆಗಳಿವೆ. ಸಾರ್ವಜನಿಕ ಕ್ಷೇತ್ರದಲ್ಲಿ ತಾಳ್ಮೆಯಿಂದ ವರ್ತಿಸಿ. ಯಶ ಸಿಗಲಿದೆ.
ತುಲಾ: ನಿರೀಕ್ಷಿತ ಕಾರ್ಯ ಇಂದು ಸಂಪನ್ನವಾಗಲಿದೆ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ವೈದ್ಯರ ಸಲಹೆಯನ್ನು ಪಾಲಿಸಿ.
ವೃಶ್ಚಿಕ: ಜೀವನದ ಸಮಸ್ಯೆಗಳಿಗೆ ಹಿರಿಯರಿಂದ ಪರಿಹಾರ. ಬೇರೆಯವರ ಅಭಿಪ್ರಾಯಗಳಿಗೆ ಬೆಲೆ ಕೊಡಿ. ದಿನಾಂತ್ಯದಲ್ಲಿ ಶುಭವಾರ್ತೆ.
ಧನುಸ್ಸು: ಸಾರ್ವಜನಿಕ ರಂಗದಲ್ಲಿ ಆತ್ಮವಿಶ್ವಾಸದಿಂದ ವರ್ತಿಸಿ. ಕಲಾವಿದರಿಗೆ ವಿಶೇಷ ಅವಕಾಶ. ಅನಿರೀಕ್ಷಿತ ಧನಲಾಭವಾಗಲಿದೆ.
ಮಕರ: ನಿಮ್ಮ ಹಲವು ಕೆಲಸಗಳಲ್ಲಿ ವಿಫಲತೆ. ಜವಾಬ್ದಾರಿ ನಿರ್ವಹಿಸುವಲ್ಲಿ ಗೊಂದಲ. ದೊಡ್ಡ ಮೊತ್ತದ ನಷ್ಟ ಉಂಟಾಗಬಹುದು.
ಕುಂಭ: ನಿಮ್ಮ ಪ್ರಾಮಾಣಿಕತೆಯ ಬಗ್ಗೆ ಸ್ನೇಹಿತರ ಪ್ರಶಂಸೆ. ಪತ್ನಿಯೊಂದಿಗೆ ವಿಹಾರ. ರಾಜಕೀಯದಲ್ಲಿ ಯಶಸ್ಸು ನಿಮ್ಮದಾಗಲಿದೆ.
ಮೀನ: ದೀನದರಿದ್ರರಿಗೆ ಸಹಾಯ ಮಾಡಿ. ಕುಟುಂಬ ದೊಂದಿಗೆ ದೇವಾಲಯಕ್ಕೆ ಭೇಟಿ. ಮನೆಯಲ್ಲಿ ಶುಭ ಸಮಾರಂಭದ ಸಡಗರ.
PublicNext
18/11/2021 07:09 am