ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 29- 07-2021

ಮೇಷ: ಶುಭಸುದ್ದಿ ಮತ್ತು ಪ್ರಯಾಣ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಂಗಾತಿಯಿಂದ ನೋವು ಮತ್ತು ನಿರಾಸೆ, ಆರ್ಥಿಕ ಮುಗ್ಗಟ್ಟು, ಕೌಟುಂಬಿಕ ನೋವು, ಸಾಲ ದೊರೆಯುವುದು, ಸಮಸ್ಯೆಗಳು ಹೆಚ್ಚು, ಬಂಧುಗಳಿಂದ ಕಿರಿಕಿರಿ, ಅಧಿಕ ನಷ್ಟ, ನರ ದೌರ್ಬಲ್ಯ ಮತ್ತು ಸುಸ್ತು.

ವೃಷಭ: ಒತ್ತಡ ಮತ್ತು ಕಿರಿಕಿರಿ, ಕುಟುಂಬದಲ್ಲಿ ಶತ್ರುತ್ವ, ಮಕ್ಕಳು ಬಿದ್ದು ಪೆಟ್ಟು ಮಾಡಿಕೊಳ್ಳುವರು, ವಿದ್ಯಾಭ್ಯಾಸದಲ್ಲಿ ತೊಡಕು, ಅದೃಷ್ಟದ ಯೋಗ ಫಲ, ಉದ್ಯೋಗ ಲಾಭ, ಉದ್ಯೋಗದಲ್ಲಿ ಒತ್ತಡ, ತಂದೆಯಿಂದ ನಷ್ಟ, ಮಹಿಳೆಯರಿಂದ ನೋವು, ಪತ್ರವ್ಯವಹಾರದಲ್ಲಿ ಅನುಕೂಲ, ಸ್ವಂತ ಉದ್ಯಮದಲ್ಲಿ ಪ್ರಗತಿ.

ಮಿಥುನ: ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಕೋರ್ಟ್ ಕೇಸುಗಳಲ್ಲಿ ಹಿನ್ನಡೆ, ಪಾಲುದಾರಿಕೆಯಲ್ಲಿ ಒತ್ತಡ, ವಿಶ್ರಾಂತಿ ವೇತನ, ಕೊಟ್ಟ ಹಣ ಪಾವತಿಯಲ್ಲಿ ಹಿನ್ನಡೆ, ಅಧಿಕ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ, ಸ್ವಂತ ಉದ್ಯಮದಲ್ಲಿ ಅನುಕೂಲ, ಆಸ್ತಿ ಯೋಗ.

ಕಟಕ: ಮಕ್ಕಳಿಂದ ಯೋಗ, ಸಾಲ ಮಾಡುವ ಆಲೋಚನೆ, ಸಂಗಾತಿಯಿಂದ ಲಾಭ, ಅನಿರೀಕ್ಷಿತ ಪ್ರಗತಿ, ಶತ್ರು ಕಾಟ, ಪ್ರೀತಿ ಪ್ರೇಮ ಭಾವನೆಗಳಿಂದ ನೋವು, ಅನಿರೀಕ್ಷಿತ ಆಘಾತಗಳಿಂದ ಸಮಸ್ಯೆ, ಅಪವಾದಗಳು, ಸಂಶಯಾತ್ಮಕ ಮಾತು.

ಸಿಂಹ: ಬಂಧು ವಿರೋಧ, ಗೃಹ ಬದಲಾವಣೆಯಿಂದ ತೊಂದರೆ, ಸೇವಕರಿಂದ ಸಮಸ್ಯೆ, ಸಂಗಾತಿಯಿಂದ ಬೇಸರ, ಉದ್ಯೋಗದಲ್ಲಿ ಅನುಕೂಲ, ನೆರೆಹೊರೆಯವರಿಂದ ಅನುಕೂಲ, ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಕೋರ್ಟ್ , ಸ್ಟೇಷನ್ ಅಲೆದಾಟ.

ಕನ್ಯಾ: ತಂದೆಯಿಂದ ಸಹಕಾರ, ರತ್ನಾಭರಣ ಖರೀದಿಯ ಮನಸ್ಸು, ಕುಟುಂಬದಲ್ಲಿ ಪ್ರಗತಿ, ಭಾಗ್ಯೋದಯಗಳು, ಪ್ರಯಾಣದ ಯೋಜನೆ, ಉನ್ನತ ವಿದ್ಯಾಭ್ಯಾಸದ ಯೋಗ, ಹಿರಿಯರಿಂದ ಉಪದೇಶ, ಮಹಿಳೆಯರಿಂದ ಅನುಕೂಲ, ಒಳ್ಳೆಯತನದಿಂದ ಸಮಸ್ಯೆ, ಉದ್ಯೋಗದಲ್ಲಿ ಅನಾನುಕೂಲ.

ತುಲಾ: ಉತ್ತಮ ಧನಾಗಮನ, ಮಕ್ಕಳ ಭವಿಷ್ಯದ ಯೋಜನೆ, ಗೃಹ ನಿರ್ಮಾಣದ ಆಸೆ, ಹಲ್ಲು ಮತ್ತು ನಾಲಿಗೆಗೆ ಪೆಟ್ಟು, ದುಶ್ಚಟಗಳು ಕಾಡುವವು, ಉತ್ತಮ ಹೆಸರು ಮಾಡುವ ಹಂಬಲ, ಶಕ್ತಿ ದೇವತಾ ದರ್ಶನ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಖರ್ಚು.

ವೃಶ್ಚಿಕ: ಯತ್ನ ಕಾರ್ಯಗಳಲ್ಲಿ ವಿಘ್ನ, ಸಂಗಾತಿಯಿಂದ ಧನಾಗಮನ, ಅಧಿಕ ಖರ್ಚು, ಬೇಸರ, ಮನೆಯ ವಾತಾವರಣದಲ್ಲಿ ಗೊಂದಲ, ಗುಪ್ತ ಇಚ್ಛೆಗಳು, ಕೋರ್ಟ್ ಕೇಸುಗಳಿಂದ ಸಮಸ್ಯೆ, ಲಾಭದ ಪ್ರಮಾಣ ಕುಂಠಿತ, ಪತ್ರ ವ್ಯವಹಾರಗಳಲ್ಲಿ ಮೋಸ, ಉದ್ಯೋಗ ಬದಲಾವಣೆಯಿಂದ ತೊಂದರೆ.

ಧನಸು: ಸಾಲ ಮತ್ತು ಶತ್ರುಗಳ ಚಿಂತೆ, ಲಾಭ ಪ್ರಮಾಣದಲ್ಲಿ ಕುಂಠಿತ, ಬಂಧುಗಳಿಂದ ನೋವು, ಬಾಡಿಗೆದಾರರು ಮತ್ತು ಸೇವಕರಿಂದ ನಿಂದನೆ, ಕೆಲಸ ಕಾರ್ಯಗಳು ನಿಧಾನ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಅವಕಾಶ ಕೈತಪ್ಪುವ ಸಂಭವ.

ಮಕರ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಉನ್ನತಾಧಿಕಾರ ಯೋಗ, ಪ್ರೀತಿ ಪ್ರೇಮ ಭಾವನೆಗಳಿಗೆ ಮನ್ನಣೆ, ಶುಭಕಾರ್ಯ ಪ್ರಾಪ್ತಿ, ಉದ್ಯೋಗ ಸ್ಥಳದಲ್ಲಿ ಬಾಧೆ, ಆರೋಗ್ಯ ವ್ಯತ್ಯಾಸ, ಪ್ರಯಾಣದಲ್ಲಿ ವಿಘ್ನ.

ಕುಂಭ: ಅದೃಷ್ಟದ ದಿವಸ, ಗುಪ್ತ ಇಚ್ಛೆಗಳ ಈಡೇರಿಕೆ, ಕಾನೂನಿನ ವ್ಯವಹಾರಗಳಿಂದ ವಿಚಲಿತ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಬಾಲಗ್ರಹ ದೋಷ, ಮಕ್ಕಳಿಂದ ಲಾಭ, ನಂಬಿಕೆ ದ್ರೋಹ.

ಮೀನ: ಉದ್ಯೋಗ ಒತ್ತಡ, ಸಂಗಾತಿಯಿಂದ ನೋವು, ಸ್ಥಿರಾಸ್ತಿ ವ್ಯವಹಾರಗಳಲ್ಲಿ ತೊಂದರೆ, ವಾಹನಗಳಿಂದ ಪೆಟ್ಟು, ನಷ್ಟ ಮತ್ತು ಮೋಸ, ಅನಿರೀಕ್ಷಿತ ಲಾಭ, ಪತ್ರ ವ್ಯವಹಾರಗಳಲ್ಲಿ ತೊಡಗುವಿರಿ, ಬರವಣಿಗೆಯಲ್ಲಿ ವ್ಯತ್ಯಾಸ, ಅನಾರೋಗ್ಯ,ವಿದ್ಯಾಭ್ಯಾಸದಲ್ಲಿ ಹಿನ್ನಡೆ.

Edited By : Vijay Kumar
PublicNext

PublicNext

29/07/2021 08:09 am

Cinque Terre

13.1 K

Cinque Terre

0