ಮೇಷ: ತೀರ್ಥಕ್ಷೇತ್ರಕ್ಕೆ ಪ್ರಯಾಣ, ಮನೆಗೆ ಬಂಧುಗಳ ಆಗಮನ, ವಿಪರೀತ ಖರ್ಚು, ಸಾಲ ಮಾಡುವ ಪರಿಸ್ಥಿತಿ ನಿರ್ಮಾಣ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ, ಸರ್ಕಾರಿ ಕೆಲಸಗಳಲ್ಲಿ ಅಡತಡೆ, ಅನಗತ್ಯ ತಿರುಗಾಟ.
ವೃಷಭ: ವ್ಯವಹಾರದಲ್ಲಿ ಅನುಕೂಲ, ದಾಯಾದಿಗಳ ಜೊತೆ ಕಲಹ, ಮನಸ್ಸಿನಲ್ಲಿ ಅತಿಯಾದ ಭಯ, ಮಾನಸಿಕ ವ್ಯಥೆ, ಋಣ ರೋಗ ಭಾದೆ, ದುಷ್ಟರ ಸಹವಾಸದಿಂದ ಸಮಸ್ಯೆ, ಕಾರ್ಯಸಾಧನೆಗಾಗಿ ಪರಿಶ್ರಮ, ಬಂಧುಮಿತ್ರರ ವಿರೋಧ.
ಮಿಥುನ: ಕೆಲಸಕಾರ್ಯಗಳಲ್ಲಿ ಅಡತಡೆ, ಮಾನಸಿಕವಾಗಿ ಅಧಿಕ ಒತ್ತಡ, ವ್ಯವಹಾರದಲ್ಲಿ ನಷ್ಟ ಸಾಧ್ಯತೆ, ಚಂಚಲ ಮನಸ್ಸು, ವಿವಾಹಯೋಗ, ಪರಿಶ್ರಮಕ್ಕೆ ತಕ್ಕ ಫಲ, ವಾರಾಂತ್ಯದಲ್ಲಿ ಧನಾಗಮನ, ಮಾತೃವಿನಿಂದ ಹಣಕಾಸು ಲಾಭ.
ಕಟಕ: ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಇಷ್ಟವಾದ ವಸ್ತುಗಳ ಖರೀದಿ, ಆಕಸ್ಮಿಕ ಧನಲಾಭ, ಸ್ತ್ರೀಯರಿಗೆ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣ ಸಾಧ್ಯತೆ.
ಸಿಂಹ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ಗಣ್ಯ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ಬಡ್ತಿ, ಕೆಲಸದಲ್ಲಿ ತಾಳ್ಮೆ ಅಗತ್ಯ, ಮಾತಿನಲ್ಲಿ ಎಚ್ಚರಿಕೆ ಇರಲಿ, ಅನ್ಯರೊಂದಿಗೆ ಕಲಹ ಸಾಧ್ಯತೆ, ಯತ್ನ ಕಾರ್ಯದಲ್ಲಿ ವಿಳಂಬ, ವಾರಾಂತ್ಯದಲ್ಲಿ ನೆಮ್ಮದಿ ಪ್ರಾಪ್ತಿ.
ಕನ್ಯಾ: ನೆಮ್ಮದಿಯಿಂದ ಬದುಕಲು ಮನಸ್ಸು, ಸ್ಥಿರಾಸ್ತಿ ವಿಚಾರದಲ್ಲಿ ಯೋಚನೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ವ್ಯವಹಾರಗಳಲ್ಲಿ ಅಲ್ಪ ಚೇತರಿಕೆ, ಆತ್ಮೀಯರೊಂದಿಗೆ ದೂರ ಪ್ರಯಾಣ, ಆಕಸ್ಮಿಕವಾಗಿ ಹಣ ಖರ್ಚು ಮಾಡುವಿರಿ, ಕೃಷಿ ಚಟುವಟಿಕೆಗಳಿಂದ ಅನುಕೂಲ, ಗೆಳೆಯರಿಂದ ಅನರ್ಥ.
ತುಲಾ: ಯಂತ್ರೋಪಕರಣಗಳಿಂದ ಲಾಭ, ಸ್ನೇಹಿತರಿಂದಲೇ ನಿಂದನೆ ಅವಮಾನ, ಚಂಚಲವಾದ ಮನಸ್ಸು, ಮಹಿಳೆಯರಿಗೆ ಅನುಕೂಲ, ಅಧಿಕ ಹಣ ಖರ್ಚು, ಶೀತ ಸಂಬಂಧಿತ ಅನಾರೋಗ್ಯ, ಮನಸಿನಲ್ಲಿ ಕೆಟ್ಟ ಆಲೋಚನೆ, ದೂರ ಪ್ರಯಾಣ ಸಾಧ್ಯತೆ.
ವೃಶ್ಚಿಕ: ಕುಟುಂಬದಲ್ಲಿ ಅಶಾಂತಿ ವಾತಾವರಣ, ವ್ಯರ್ಥ ಧನಹಾನಿ, ಆರ್ಥಿಕ ಸಂಕಷ್ಟ, ಶುಭಕಾರ್ಯಗಳಲ್ಲಿ ಭಾಗಿ, ಯತ್ನ ಕಾರ್ಯದಲ್ಲಿ ಅನುಕೂಲ, ಹಿತ ಶತ್ರುಗಳ ಕಾಟ, ಜೊತೆಗಿದ್ದು ಮೋಸ ಮಾಡುವಿರಿ, ಶುಭ ವಾರ್ತೆ ಕೇಳುವಿರಿ.
ಧನಸ್ಸು: ಮನೆಗೆ ಆತ್ಮೀಯರ ಆಗಮನ, ನೆಮ್ಮದಿ ಇಲ್ಲದ ಜೀವನ, ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು, ಪರಿಶ್ರಮಕ್ಕೆ ತಕ್ಕ ಪ್ರತಿಫಲ, ಬಾಕಿ ಹಣ ಮರುಪಾವತಿ, ವಾರದ ಮಧ್ಯೆ ನೆಮ್ಮದಿ ಪ್ರಾಪ್ತಿ, ಮಾಡುವ ವ್ಯವಹಾರದಲ್ಲಿ ಎಚ್ಚರ.
ಮಕರ: ಸ್ನೇಹಿತರು ಬಂಧುಗಳಿಂದ ಸಹಾಯ, ಅಮೂಲ್ಯ ವಸ್ತುಗಳ ಕಳವು, ಗೌರವಕ್ಕೆ ಧಕ್ಕೆಯಾಗುವುದು, ಸ್ಥಳ ಬದಲಾವಣೆ, ಮಹಿಳೆಯರಿಗೆ ಅನುಕೂಲ, ಅಪಘಾತವಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರ, ನಂಬಿಕಸ್ಥರಿಂದ ಮೋಸ.
ಕುಂಭ: ಕೆಲಸಕಾರ್ಯಗಳಲ್ಲಿ ಮುನ್ನಡೆ, ಹಿತಶತ್ರುಗಳಿಂದ ಎಚ್ಚರಿಕೆ, ವ್ಯವಹಾರದಲ್ಲಿ ಉತ್ತಮ ಬುದ್ಧಿಶಕ್ತಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ನಂಬಿಕಸ್ಥರಿಂದ ಮೋಸ, ಸಂಗಾತಿಯ ಸಲಹೆ ಕೇಳುವಿರಿ, ದಾಂಪತ್ಯದಲ್ಲಿ ಅನ್ಯೋನ್ಯತೆ.
ಮೀನ: ವಸ್ತ್ರಾಭರಣ ಖರೀದಿ ಯೋಗ, ದೈವ ದರ್ಶನಕ್ಕೆ ಪ್ರಯಾಣ, ವಿಪರೀತ ಹಣಕಾಸು ಖರ್ಚು, ಋಣವಿಮೋಚನೆ ಸಾಧ್ಯತೆ, ಶತ್ರುಗಳಿಂದ ಸಂಕಷ್ಟ, ಅಧಿಕಾರಿಗಳಿಂದ ಪ್ರಶಂಸೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವಾಹನ ಲಭಿಸುವ ಸಾಧ್ಯತೆ, ಆರೋಗ್ಯದಲ್ಲಿ ಅಲ್ಪ ಚೇತರಿಕೆ.
PublicNext
24/01/2021 07:03 am