ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 10-12-2020

ಮೇಷ: ಭೂಮಿ ಸ್ಥಿರಾಸ್ತಿ ಮೇಲೆ ಸಾಲ, ಮಕ್ಕಳಿಂದ ಒತ್ತಡಗಳು, ಸರಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ತಾಯಿಯೊಂದಿಗೆ ವಾಗ್ವಾದವ, ಸ್ವಂತ ಉದ್ಯಮ ವ್ಯಾಪಾರದಲ್ಲಿ ಪ್ರಗತಿ, ವಾಹನ ಅಪಘಾತಗಳು.

ವೃಷಭ: ಸಂಗಾತಿಯಿಂದ ಅನುಕೂಲ, ಅಹಂಭಾವದಿಂದ ದಾಂಪತ್ಯದಲ್ಲಿ ಮನಸ್ತಾಪ, ಮಿತ್ರರಿಂದ ನಿದ್ರಾಭಂಗ, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಬಂಧು ಬಾಂಧವರಿಗೆ ಅಧಿಕ ಖರ್ಚು, ಯಂತ್ರೋಪಕರಣಗಳಿಂದ ನಷ್ಟ, ಸ್ಥಿರಾಸ್ತಿ ವಾಹನ ಅನುಕೂಲ.

ಮಿಥುನ: ಆಕಸ್ಮಿಕ ಪ್ರಯಾಣ, ನೆರೆಹೊರೆಯವರಿಂದ ಒತ್ತಡಗಳು, ಸಾಲಗಾರರಿಂದ ಭಾದೆ, ಆರೋಗ್ಯದಲ್ಲಿ ವ್ಯತ್ಯಾಸ, ಲಾಭದ ಪ್ರಮಾಣ ಕುಂಠಿತ, ಸ್ನೇಹಿತರು ದೂರವಾಗುವರು, ರೋಗರುಜಿನಗಳಿಗೆ ಖರ್ಚು.

ಕಟಕ: ಮಕ್ಕಳಿಂದ ಲಾಭ, ಉದ್ಯೋಗ ಲಾಭ, ಆತ್ಮಾಭಿಮಾನಕ್ಕೆ ಧಕ್ಕೆ, ದಾಯಾದಿ ಕಲಹಗಳು, ರಕ್ತ ದೋಷಗಳು, ಮಕ್ಕಳಲ್ಲಿ ಉತ್ತಮ ಪ್ರಗತಿ.

ಸಿಂಹ: ಅಧಿಕಾರಿಗಳಿಂದ ನೋವು, ಉದ್ಯೋಗ ಪ್ರಗತಿ, ಸ್ವಯಂಕೃತ ಅಪರಾಧಗಳಿಂದ ನಿಂದನೆ, ಗೃಹೋಪಯೋಗಿ ವಸ್ತುಗಳಿಗೆ ಖರ್ಚು, ಅವಕಾಶ ವಂಚಿತರಾಗುವಿರಿ, ಭೂಮಿ ವಾಹನದಿಂದ ಧನಾಗಮನ, ತಂದೆಯಿಂದ ಅನುಕೂಲ, ಪದವಿ ವಿದ್ಯಾರ್ಥಿಗಳಿಗೆ ಸಮಸ್ಯೆ.

ಕನ್ಯಾ: ದಾಂಪತ್ಯದಲ್ಲಿ ಸಮಸ್ಯೆ, ಅಧಿಕ ಸಿಟ್ಟು ಆತುರದ ಸ್ವಭಾವ, ಆಕಸ್ಮಿಕ ನಷ್ಟ, ತಂದೆಯೊಂದಿಗೆ ಕಿರಿಕಿರಿ, ಅನಿರೀಕ್ಷಿತ ಸೋಲು ನಷ್ಟ ನಿರಾಸೆ, ನೆರೆಹೊರೆಯವರೊಂದಿಗೆ ಕಿರಿಕಿರಿ.

ತುಲಾ ರಾಶಿ: ಸಂಗಾತಿಯಿಂದ ಭಾದೆ ನೋವು, ಪಾಲುದಾರರಿಂದ ಸಮಸ್ಯೆ, ಲಾಭದ ಪ್ರಮಾಣ ಕುಂಠಿತ, ಅವಕಾಶ ಕೈತಪ್ಪುವ ಸಂದರ್ಭ, ಸ್ನೇಹಿತರು ದೂರ, ಉದ್ಯೋಗ ಲಾಭ, ವಿಚ್ಛೇದನ ಕೇಸುಗಳಲ್ಲಿ ಜಯ.

ವೃಶ್ಚಿಕ: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ವ್ಯವಹಾರಸ್ಥರಿಗೆ ಕಮಿಷನ್ ಏಜೆಂಟ್ಗಳಿಗೆ ಅನುಕೂಲ, ಶುಭ ಕಾರ್ಯ ಸುದ್ದಿ, ಆರೋಗ್ಯದಲ್ಲಿ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಧನಸು: ತಂದೆಯಿಂದ ಅನುಕೂಲ, ಆಸ್ತಿ ವಿಷಯದಲ್ಲಿ ಜಯ, ಅನಾರೋಗ್ಯ ಸಮಸ್ಯೆಯಿಂದ ಭವಿಷ್ಯದ ಚಿಂತೆ, ಮಕ್ಕಳೊಂದಿಗೆ ವಾಗ್ವಾದ, ಮಾನಸಿಕ ಒತ್ತಡ, ದಾಯಾದಿ ಕಲಹಗಳು ಅಧಿಕ, ಪದವಿ ವಿದ್ಯಾರ್ಥಿಗಳಲ್ಲಿ ಮಂದತ್ವ.

ಮಕರ: ಪತ್ರ ವ್ಯವಹಾರಗಳಲ್ಲಿ ತೊಂದರೆ, ಕೋರ್ಟ್ ಕೇಸ್ ಅಲೆದಾಟ, ಸೋಲು ನಷ್ಟ ನಿರಾಸೆ, ಅನಿರೀಕ್ಷಿತ ಲಾಭ ಗುಪ್ತಧನ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕುಂಭ: ಉದ್ಯೋಗ ಬದಲಾವಣೆ ಮನಸ್ಸು, ಸಂಗಾತಿಯಿಂದ ಧನಾಗಮನ, ಪಾಲುದಾರಿಕೆಯಲ್ಲಿ ಲಾಭ, ಬಂಧುಗಳೊಂದಿಗೆ ಉತ್ತಮ ಬಾಂಧವ್ಯ, ಉದ್ಯೋಗದಲ್ಲಿ ಅನುಕೂಲ, ಸ್ಥಿರಾಸ್ತಿ ಕನಸು, ವಾಹನ ಯೋಗ, ಅನಾರೋಗ್ಯ.

ಮೀನ: ಸಾಲ ಮಾಡುವ ಸಂದರ್ಭ, ತಲೆನೋವು ಉಸಿರಾಟ ಸಮಸ್ಯೆ, ದೂರ ಪ್ರಯಾಣ, ಕಾರ್ಯ ಜಯ, ಮಕ್ಕಳಿಂದ ಆರ್ಥಿಕ ಅನುಕೂಲ, ಮಾತಿನಿಂದ ಸಮಸ್ಯೆ, ತಂದೆಯಿಂದ ಭಾಗ್ಯೋದಯ, ವಿದ್ಯಾರ್ಥಿಗಳಲ್ಲಿ ಯಶಸ್ಸು.

Edited By : Nirmala Aralikatti
PublicNext

PublicNext

10/12/2020 07:12 am

Cinque Terre

33.12 K

Cinque Terre

0