", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/387839-1739016072-Untitled-design---2025-02-08T173106.968.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ನಾಳೆಯಿಂದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆಯ ಬರೆ ಬೀಳಲಿದೆ. ನಮ್ಮ ಮೆಟ್ರೋ ದಲ್ಲಿ ಪರಿಷ್ಕೃತ ದರ ನಾಳೆಯಿಂದ ಜಾರಿ ಆಗಲಿದೆ....Read more" } ", "keywords": "Bengaluru Metro Fare Hike, Metro Price Increase, Bangalore Metro News, Metro Fare Shock, Bengaluru Metro Update, Metro Travel Cost, Bangalore Metro Fare Hike, Metro Price Hike Bengaluru ,Bangalore,Bangalore-Rural,Government", "url": "https://publicnext.com/node" }
ಬೆಂಗಳೂರು : ನಾಳೆಯಿಂದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆಯ ಬರೆ ಬೀಳಲಿದೆ. ನಮ್ಮ ಮೆಟ್ರೋ ದಲ್ಲಿ ಪರಿಷ್ಕೃತ ದರ ನಾಳೆಯಿಂದ ಜಾರಿ ಆಗಲಿದೆ.. ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಪ್ರಸ್ತುತ ಇರುವ ಶೇ. 5 ರಷ್ಟು ರಿಯಾಯಿತಿ ಮುಂದುವರಿಯಲಿದೆ... ಉಳಿದಂತೆ ಕಿಲೋಮೀಟರ್‌ಗಳ ಮೇಲೆ ಪರಿಷ್ಕ್ರತ ದರ ಜಾರಿ ಆಗಲಿದೆ..
ಪರಿಷ್ಕೃತ ದರ ಹೇಗಿದೆ ಅಂತ ನೋಡೋದಾದ್ರೆ,
0-2 KM - 10 ರೂಪಾಯಿ
2-4KM- 20 ರೂಪಾಯಿ
4-6KM- 30 ರೂಪಾಯಿ
6-8KM-40 ರೂಪಾಯಿ
8-10KM -50 ರೂಪಾಯಿ
10-15KM-60 ರೂಪಾಯಿ
15-20KM-70 ರೂಪಾಯಿ
20-25KM-80 ರೂಪಾಯಿ
25-30KM-90 ರೂಪಾಯಿ ಆಗಲಿದೆ..
PublicNext
08/02/2025 05:31 pm