", "articleSection": "Entertainment,Cinema", "image": { "@type": "ImageObject", "url": "https://prod.cdn.publicnext.com/s3fs-public/222042-1739122617-Add-a-heading---2025-02-09T230638.169.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನಟ ಡಾಲಿ ಧನಂಜಯ್ - ಧನ್ಯತಾ ಮದುವೆಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಉಳಿದಿವೆ. ಈಗಾಗಲೇ ಸ್ಯಾಂಡಲ್‌ವುಡ್‌ನ ಎಲ್ಲಾ ಕಲಾವಿದರು - ರಾಜಕಾರಣಿಗಳು, ...Read more" } ", "keywords": "Chiranjeevi, Dolly, wedding invitation, Telugu film industry, Tollywood news, Chiranjeevi personal life, celebrity wedding. ,,Entertainment,Cinema", "url": "https://publicnext.com/node" } ಚಿರಂಜೀವಿಗೆ ಮದುವೆ ಆಮಂತ್ರಣ ಕೊಟ್ಟ ಡಾಲಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿರಂಜೀವಿಗೆ ಮದುವೆ ಆಮಂತ್ರಣ ಕೊಟ್ಟ ಡಾಲಿ

ನಟ ಡಾಲಿ ಧನಂಜಯ್ - ಧನ್ಯತಾ ಮದುವೆಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಉಳಿದಿವೆ. ಈಗಾಗಲೇ ಸ್ಯಾಂಡಲ್‌ವುಡ್‌ನ ಎಲ್ಲಾ ಕಲಾವಿದರು - ರಾಜಕಾರಣಿಗಳು, ಗಣ್ಯರಿಗೂ ಡಾಲಿ ಆಮಂತ್ರಣ ತಲುಪಿಸಿದ್ದಾರೆ. ಇದೀಗ ಹೊರ ರಾಜ್ಯದ ಸೆಲೆಬ್ರಿಟಿಗಳಿಗೂ ಪ್ರೀತಿಯ ಆಮಂತ್ರಣ ಕೊಟ್ಟಿದ್ದಾರೆ.

ಮೆಗಾ ಸ್ಟಾರ್ ಚಿರಂಜೀವಿಗೆ ಮದುವೆ ಆಮಂತ್ರಣ ನೀಡಿದ್ದು, ಮೆಗಾ ಸ್ಟಾರ್ ಡಾಲಿಗೆ ಶುಭಾಶಯ ತಿಳಿಸಿದ್ದಾರೆ. ಉಳಿದಂತೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಸತ್ಯ ದೇವ್, ನಿರ್ದೇಶಕ ಸುಕುಮಾರ್ಗೂ ಮದುವೆ ಆಮಂತ್ರಣ ನೀಡಲಾಗಿದೆ.

Edited By : Vijay Kumar
PublicNext

PublicNext

09/02/2025 11:07 pm

Cinque Terre

22.97 K

Cinque Terre

0