", "articleSection": "Sports", "image": { "@type": "ImageObject", "url": "https://prod.cdn.publicnext.com/s3fs-public/222042-1739118202-Add-a-heading---2025-02-09T215134.171.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಟಕ್: ರೋಹಿತ್ ಶರ್ಮಾ ಶತಕ, ಶುಭ್‌ಮನ್ ಗಿಲ್ ಅರ್ಧಶತಕದ ಸಹಾಯದಿಂದ ಭಾರತ ತಂಡವು 4 ವಿಕೆಟ್ ಗಳಿಂದ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ...Read more" } ", "keywords": "India vs England, 2nd ODI, Rohit Sharma century, Shubman Gill half-century, India win, series win, cricket news, ODI series, Indian cricket team. ,,Sports", "url": "https://publicnext.com/node" } INDvsENG 2nd ODI : ರೋಹಿತ್ ಶತಕ, ಗಿಲ್ ಫಿಫ್ಟಿ - ಭಾರತಕ್ಕೆ ಭರ್ಜರಿ ಗೆಲುವು, ಸರಣಿ ವಶ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

INDvsENG 2nd ODI : ರೋಹಿತ್ ಶತಕ, ಗಿಲ್ ಫಿಫ್ಟಿ - ಭಾರತಕ್ಕೆ ಭರ್ಜರಿ ಗೆಲುವು, ಸರಣಿ ವಶ

ಕಟಕ್: ರೋಹಿತ್ ಶರ್ಮಾ ಶತಕ, ಶುಭ್‌ಮನ್ ಗಿಲ್ ಅರ್ಧಶತಕದ ಸಹಾಯದಿಂದ ಭಾರತ ತಂಡವು 4 ವಿಕೆಟ್ ಗಳಿಂದ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ಇಂದು (ಭಾನುವಾರ) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡವು 49.5 ಓವರ್‌ಗಳಲ್ಲಿ 304 ರನ್‌ ಗಳಿಸಿ ಆಲೌಟ್‌ಗೆ ತುತ್ತಾಗಿತ್ತು. 305 ರನ್‌ಗಳ ಬಿಗ್ ಟಾರ್ಗೆಟ್ ಬೆನ್ನಟ್ಟಿದ್ದ ಭಾರತವು 44.3 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 308 ರನ್‌ ಗಳಿಸಿ ಗೆಲುವು ಸಾಧಿಸಿದೆ.

ಭಾರತದ ಪರ ರೋಹಿತ್ ಶರ್ಮಾ 119 ರನ್ (90 ಎಸೆತ), 60 ರನ್ (52 ಎಸೆತ), ಶ್ರೇಯಸ್ ಅಯ್ಯರ್ 44 ರನ್ (47 ಎಸೆತ), ಅಕ್ಷರ್ ಪಟೇಲ್ ಅಜೇಯ 41 ರನ್ (43 ಎಸೆತ) ಗಳಿಸಿದರು. ಇದಕ್ಕೂ ಮುನ್ನ ಭಾರತದ ಪರ ರವೀಂದ್ರ ಜಡೇಜಾ 10 ಓವರ್‌ಗಳಲ್ಲಿ 35 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು.

Edited By : Vijay Kumar
PublicNext

PublicNext

09/02/2025 09:53 pm

Cinque Terre

175.21 K

Cinque Terre

4

ಸಂಬಂಧಿತ ಸುದ್ದಿ