", "articleSection": "Sports,Viral", "image": { "@type": "ImageObject", "url": "https://prod.cdn.publicnext.com/s3fs-public/387839-1739181845-WhatsApp-Image-2025-02-10-at-3.30.35-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಟಕ್‌ : ನಿನ್ನೆ ಕಟಕ್‌ನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದ ಟೀಂ ಇಂಡಿಯಾ ಮೂರು ಪಂದ್ಯ...Read more" } ", "keywords": "Watch: 'Headbutt to Rohit' during the match - 'DJ song' banned,,Sports,Viral", "url": "https://publicnext.com/node" } Watch : ಪಂದ್ಯದ ವೇಳೆ 'ರೋಹಿತ್‌ಗೆ ತಲೆಬಿಸಿ - 'ಡಿಜೆ ಸಾಂಗ್' ಬಂದ್‌ ಮಾಡುವಂತೆ ಸೂಚನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Watch : ಪಂದ್ಯದ ವೇಳೆ 'ರೋಹಿತ್‌ಗೆ ತಲೆಬಿಸಿ - 'ಡಿಜೆ ಸಾಂಗ್' ಬಂದ್‌ ಮಾಡುವಂತೆ ಸೂಚನೆ

ಕಟಕ್‌ : ನಿನ್ನೆ ಕಟಕ್‌ನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇನ್ನು ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಫುಲ್‌ ಗರಂ ಆಗಿದ್ದಾರೆ.

ಬ್ಯಾಟಿಂಗ್ ವೇಳೆ ಮೈದಾನದಲ್ಲಿ ಯಾರೊಂದಿಗೋ ಮಾತನಾಡುವ ಸಂದರ್ಭ ಅವರ ಧ್ವನಿ ಆತನಿಗೆ ಸ್ಪಷ್ಟವಾಗಿ ಕೇಳದಿದ್ದಕ್ಕೆ ಆ ಡಿಜೆ ಹಾಡನ್ನು ಬಂದ್‌ ಮಾಡಿ ಎಂದು ಕೋಪದಲ್ಲಿ ಸನ್ನೆ ಮಾಡಿದ ಪ್ರಸಂಗ ಜರುಗಿದೆ. ರೋಹಿತ್ ಗರಂ ಆಗಿ ರಿಯಾಕ್ಟ್‌ ಮಾಡಿದ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.

Edited By : Abhishek Kamoji
PublicNext

PublicNext

10/02/2025 03:34 pm

Cinque Terre

17.11 K

Cinque Terre

0