", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/235762-1739191670-WhatsApp-Image-2025-02-10-at-5.56.02-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಲಖನೌ: ಟೈರ್ ಸ್ಫೋಟಗೊಂಡ ಪರಿಣಾಮ ಸ್ಕಾರ್ಪಿಯೋ ಎಸ್‌ಯುವಿ ಭಯಾನಕವಾಗಿ ಪಲ್ಟಿಯಾಗಿದೆ. ಇದರ ದೃಶ್ಯ ಹೆದ್ದಾರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ...Read more" } ", "keywords": "Scorpio car crash, highway accident, reckless driving, car crash video, road safety, highway accident news, reckless driving incident, Scorpio car accident, India road accident. ,,Accident", "url": "https://publicnext.com/node" } VIDEO: ಹೆದ್ದಾರಿಯಲ್ಲಿ ಭಯಾನಕವಾಗಿ ಪಲ್ಟಿ ಹೊಡೆದ ಸ್ಕಾರ್ಪಿಯೋ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಹೆದ್ದಾರಿಯಲ್ಲಿ ಭಯಾನಕವಾಗಿ ಪಲ್ಟಿ ಹೊಡೆದ ಸ್ಕಾರ್ಪಿಯೋ

ಲಖನೌ: ಟೈರ್ ಸ್ಫೋಟಗೊಂಡ ಪರಿಣಾಮ ಸ್ಕಾರ್ಪಿಯೋ ಎಸ್‌ಯುವಿ ಭಯಾನಕವಾಗಿ ಪಲ್ಟಿಯಾಗಿದೆ. ಇದರ ದೃಶ್ಯ ಹೆದ್ದಾರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೂರ್ವಾಂಚಲ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.

ಬಿಹಾರದ ಬೆಗುಸರಾಯ್‌ನಿಂದ ಈ ವಾಹನ ದೆಹಲಿ ಕಡೆಗೆ ಬರುತ್ತಿತ್ತು ಎನ್ನಲಾಗಿದೆ. ಸುಮಾರು ಆರು ಬಾರಿ ವಾಹನ ಪಲ್ಟಿಯಾಗಿದೆ. ನಾಲ್ಕು ಮಕ್ಕಳು ಸಹಿತ ಒಟ್ಟು ಆರು ಜನ ಈ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರೆಲ್ಲ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಲ್ಲ ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Edited By : Nagaraj Tulugeri
PublicNext

PublicNext

10/02/2025 06:19 pm

Cinque Terre

129.19 K

Cinque Terre

0