", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/462628-1739200942-WhatsApp-Image-2025-02-10-at-8.51.34-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ನಮ್ಮ ಮೆಟ್ರೋ ಬೆಲೆ ಏರಿಕೆ ಖಂಡಿಸಿ ಜಯನಗರ ಶಾಸಕ ಸಿ.ಕೆ ರಾಮಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ...Read more" } ", "keywords": "Bengaluru Metro fare hike, BJP protest, public transportation, accessibility, affordability, commuters, Metro fare increase, BMRCL, Karnataka news, Indian news, Bengaluru events, BJP workers, protest, demonstration, Metro stations, Jayanagar, Vijayanagar, Dasarahalli, Madavara, Halasuru, Kengeri Bus Terminal, fare structure, anomalies, ridership data, stage wise fares, logical fares,,Bangalore,Bangalore-Rural,Government", "url": "https://publicnext.com/node" }
ಬೆಂಗಳೂರು: ನಮ್ಮ ಮೆಟ್ರೋ ಬೆಲೆ ಏರಿಕೆ ಖಂಡಿಸಿ ಜಯನಗರ ಶಾಸಕ ಸಿ.ಕೆ ರಾಮಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಜಯನಗರ ಮೆಟ್ರೋ ಸ್ಟೇಷನ್‌ಗೆ ಮುತ್ತಿಗೆ ಹಾಕಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಟಿಕೆಟ್ ದರ ಏರಿಕೆ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ..
ಈ ವೇಳೆ ಜಯನಗರ ಮೆಟ್ರೋ ಸ್ಟೇಷನ್ ಬಳಿ ಹೈಡ್ರಾಮಾ ನಡೆದಿದ್ದು, ಈ ವೇಳೆ ಮೆಟ್ರೋ ಸಂಚಾರ ಮಾಡಲು ಹೋದ ಶಾಸಕರನ್ನ ಜಯನಗರ ಪೊಲೀಸರು ತಡೆದಿದ್ದಾರೆ..
PublicNext
10/02/2025 08:54 pm