", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/418299-1739157117-trafic.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಇವತ್ತಿನಿಂದ ಲೋಹದ ಹಕ್ಕಿಗಳ ಕಲರವ ಹಿನ್ನೆಲೆಯಲ್ಲಿ ಯಲಹಂಕ ಸುತ್ತ ಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ. ಬೆಳ್ಳಂಬೆಳಗ್ಗೆ ಫ್ಲೈ ಓವರ್‌ನ...Read more" } ", "keywords": "Bengaluru, Aero India Show, Traffic Congestion, Air Show 2024, Yelahanka, Bengaluru Traffic, Aero Show, Aviation Event.,Bangalore,Bangalore-Rural,Infrastructure,Government", "url": "https://publicnext.com/node" }
ಬೆಂಗಳೂರು: ಇವತ್ತಿನಿಂದ ಲೋಹದ ಹಕ್ಕಿಗಳ ಕಲರವ ಹಿನ್ನೆಲೆಯಲ್ಲಿ ಯಲಹಂಕ ಸುತ್ತ ಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ. ಬೆಳ್ಳಂಬೆಳಗ್ಗೆ ಫ್ಲೈ ಓವರ್‌ನಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದ್ದು ಕಿಲೋ ಮೀಟರ್ ಗಟ್ಟಲೆ ವಾಹನಗಳು ಸರತಿ ಸಾಲಾಗಿ ನಿಂತಿದೆ. ಈಗಲೇ ಇಷ್ಟು ಟ್ರಾಫಿಕ್ ಆದ್ರೆ ಏರ್ ಶೋ ಮುಗಿಯೋ ಅಷ್ಟರಲ್ಲಿ ನಮ್ಮ ಕತೆ ಏನು ಅಂತ ಜನ ಸಾಮಾನ್ಯರು ಟೆನ್ಶನ್ ಆಗಿದ್ದಾರೆ.
PublicNext
10/02/2025 08:42 am