", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/229640-1739106064-bng4.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನೆಲಮಂಗಲ: ನೆಲಮಂಗಲದ ಮಾದಾವರ ಬಳಿ ನೋಡ ನೋಡುತ್ತಲೇ ಕಾರೊಂದು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ನೈಸ್ ರೋಡ್ ನಿಂದ ನೆಲಮಂಗಲ ಕಡೆ ಬರುವ ಮಾರ್ಗದ...Read more" } ", "keywords": "Car Fire, Mysterious Fire, Moving Car Catches Fire, Sudden Blaze, Vehicle Fire, Road Safety, Accident News, Karnataka News, Indian Roads, Car Safety, Fire Accident.,Bangalore,Bangalore-Rural,Accident", "url": "https://publicnext.com/node" } ಬೆಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ

ನೆಲಮಂಗಲ: ನೆಲಮಂಗಲದ ಮಾದಾವರ ಬಳಿ ನೋಡ ನೋಡುತ್ತಲೇ ಕಾರೊಂದು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ನೈಸ್ ರೋಡ್ ನಿಂದ ನೆಲಮಂಗಲ ಕಡೆ ಬರುವ ಮಾರ್ಗದಲ್ಲಿ ನಡೆದ ಘಟನೆ ಇದಾಗಿದ್ದು, ಕಾರೊಳಗೆ ಇದ್ದ ಜನ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ.

ಮದುವೆ ಸಮಾರಂಭ ಮುಗಿಸಿ ಕಾರಿನಲ್ಲಿ 7 ಮಂದಿ ರಿಟರ್ನ್ ಆಗುತ್ತಿದ್ರು. ಈ ವೇಳೆ ಕಾರಿನಲ್ಲಿ ಬೆಂಕಿ ಕಾಣಿಸಿ ಕೊಳ್ಳೋದು ಗೊತ್ತಾಗುತ್ತೆ. ಥಟ್‌ ಅಂತ ಹೊರ ಬಂದಿದ್ದು, ಕಾರು ಧಗಧಗನೆ ಹೊತ್ತಿ ಉರಿದಿದೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

Edited By : Manjunath H D
PublicNext

PublicNext

09/02/2025 06:31 pm

Cinque Terre

26.47 K

Cinque Terre

0

ಸಂಬಂಧಿತ ಸುದ್ದಿ