", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/286525-1738765112-WhatsApp-Image-2025-02-05-at-7.47.25-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಅಂಗಡಿಯವರಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕ್ತಿರುವ ಘಟನೆಗಳು ನಗರದಲ್ಲಿ ಹೆಚ್ಚಾಗ್ತಿವೆ. ಟೀ, ಸಿಗರೇಟ್ ಗೆಲ್ಲಾ ಪುಂಡರು ಲಾಂಗ್ ಹಿಡ...Read more" } ", "keywords": "Bengaluru Crime, Cigarette Rowdism, Shopkeeper Assault, Tobacco-Related Violence, Bengaluru Police, Law and Order, Smoking-Related Issues, Youth Crime, Urban Violence, Indian Law Enforcement, Public Safety Concerns,Bangalore,Bangalore-Rural,Crime", "url": "https://publicnext.com/node" }
ಬೆಂಗಳೂರು: ಅಂಗಡಿಯವರಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕ್ತಿರುವ ಘಟನೆಗಳು ನಗರದಲ್ಲಿ ಹೆಚ್ಚಾಗ್ತಿವೆ. ಟೀ, ಸಿಗರೇಟ್ ಗೆಲ್ಲಾ ಪುಂಡರು ಲಾಂಗ್ ಹಿಡಿದು ಅಂಗಡಿಯವರಿಗೆ ಬೆದರಿಕೆ ಹಾಕ್ತಿದ್ದಾರೆ. ಪುಂಡ, ಪೋಕರಿಗಳಿಗೆ ಸ್ವಲ್ಪವೂ ಪೊಲೀಸರ ಭಯ ಇಲ್ಲದಂಗೆ ಆಗಿದೆ.
ಅಂಗಡಿಗೆ ಬಂದು ಲಾಂಗ್ ತೋರಿಸಿ ಫ್ರೀಯಾಗಿ ತೆಗೆದುಕೊಂಡು ಹೋಗ್ತಾನೆ. ಫ್ರೀಯಾಗಿ ಕೊಡದೆ ಇದ್ರೆ ಲಾಂಗ್ ತೋರಿಸಿ ಅವಾಜ್ ಹಾಕಿ ವಸೂಲಿ ಮಾಡ್ತಾರೆ. ಅಂಗಡಿ ಮಾಲೀಕನಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿರೋ ಘಟನೆ ಕೋರಮಂಗಲ 80 ಫೀಟ್ ರೋಡ್ ಸೆಕೆಂಡ್ ಸ್ಟೇಜ್ ನ ಅಂಗಡಿಯೊಂದರಲ್ಲಿ ನಡೆದಿದೆ.ನಿನ್ನೆ ಅಂಗಡಿಗೆ ಬಂದು ಲಾಂಗ್ ತೋರಿಸಿ ಬೆದರಿಸಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
05/02/2025 07:48 pm