", "articleSection": "Crime,Law and Order,Government,News,Public News,Viral", "image": { "@type": "ImageObject", "url": "https://prod.cdn.publicnext.com/s3fs-public/421698-1738758091-V7~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ತಾನೇ ರಾಂಗ್ ಸೈಡ್ ಬಂದ ಆಟೋ ಚಾಲಕ ರಾಂಗ್ ಆಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಅಂತೂ ಮಹಾನಗರದಲ್ಲಿ ಕೆಲ ಆಟೋ ಚಾಲಕರ ದರ್ಪಕ್ಕೆ...Read more" } ", "keywords": ",Bangalore,Bangalore-Rural,Crime,Law-and-Order,Government,News,Public-News,Viral", "url": "https://publicnext.com/node" }
ಬೆಂಗಳೂರು: ತಾನೇ ರಾಂಗ್ ಸೈಡ್ ಬಂದ ಆಟೋ ಚಾಲಕ ರಾಂಗ್ ಆಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಅಂತೂ ಮಹಾನಗರದಲ್ಲಿ ಕೆಲ ಆಟೋ ಚಾಲಕರ ದರ್ಪಕ್ಕೆ ಕಡಿವಾಣ ಬೀಳುವ ಲಕ್ಷಣ ಕಾಣಿಸ್ತಾ ಇಲ್ಲ.
ಸದ್ಯ ನಾವ್ ಹೇಳ್ತಾ ಇರೋ ಈ ಘಟನೆ ಕೂಡ ಕೆಲ ಆಟೋ ಚಾಲಕರ ಕೆಟ್ಟ ವರ್ತನೆಗೆ ಪುಷ್ಟಿ ಕೊಡ್ತಾ ಇದೆ. ರಾಂಗ್ ಸೈಡ್ ನಲ್ಲಿ ಬಂದ ಆಟೋ ಚಾಲಕನೊಬ್ಬ ಕಾರು ಚಾಲಕನ ಜೊತೆಗೆ ಕಿರಿಕ್ ಮಾಡಿ ಹಲ್ಲೆಗೆ ಯತ್ನಿಸಿರುವ ಘಟನೆ ನಿನ್ನೆ ಬೆಳಗ್ಗೆ 8 ಗಂಟೆಯ ಸುಮಾರಿಗೆ ನಡೆದಿದೆ.
KA04 A9271 ನಂಬರ್ ನ ಈ ಆಟೋ ಚಾಲಕನ ವಿರುದ್ಧ ಬೆಂಗಳೂರು ನಗರ ಸಂಚಾರಿ ಪೊಲೀಸರಿಗೆ ಸದ್ಯ X ನಲ್ಲಿ ದೂರು ನೀಡಲಾಗಿದೆ.
PublicNext
05/02/2025 05:51 pm