", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/235762-1738762724-Untitled-design---2025-02-05T190836.635.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ನವದೆಹಲಿ: ದೇಶದ ರಾಜಕೀಯ ಆಸಕ್ತರ ಚಿತ್ತ ಈಗ ದೆಹಲಿಯತ್ತ ನೆಟ್ಟಿದೆ. ದೆಹಲಿ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆ ವರದಿ ಹೊರಬಿದ್ದಿದೆ. ...Read more" } ", "keywords": "Delhi Assembly Election, BJP majority, Congress performance, election analysis, Delhi politics, Assembly Election results, Indian National Congress, Bharatiya Janata Party, Delhi election news ,,Politics", "url": "https://publicnext.com/node" }
ನವದೆಹಲಿ: ದೇಶದ ರಾಜಕೀಯ ಆಸಕ್ತರ ಚಿತ್ತ ಈಗ ದೆಹಲಿಯತ್ತ ನೆಟ್ಟಿದೆ. ದೆಹಲಿ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆ ವರದಿ ಹೊರಬಿದ್ದಿದೆ. ಒಟ್ಟು ವಿಧಾನಸಭೆ ಕ್ಷೇತ್ರಗಳಿದ್ದು ಮತದಾರರು ತಮ್ಮ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಿತು.
ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ), ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಇದೆ.
ಹೆಚ್ಚಿನ ಸ್ಥಾನಗಳನ್ನ ಗೆಲ್ಲುವ ಪಕ್ಷವು ದೆಹಲಿಯಲ್ಲಿ ಮುಂದಿನ ಸರ್ಕಾರವನ್ನು ರಚಿಸುತ್ತದೆ ಎನ್ನಲಾಗಿದೆ. ಫೆಬ್ರವರಿ 8ರಂದು ಚುನಾವಣಾ ಆಯೋಗ ಅಂತಿಮ ಫಲಿತಾಂಶವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಸದ್ಯ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗವಾಗಿದ್ದು, ಬಿಜೆಪಿ ಜಯಭೇರಿ ಬಾರಿಸಲಿದೆ ಎನ್ನುತ್ತಿವೆ.
ಎಕ್ಸಿಟ್ ಪೋಲ್ ಮಹಾ ಭವಿಷ್ಯ ಇಂತಿದೆ.!
ಪಿ ಮಾರ್ಕ್ ಸಮೀಕ್ಷೆ
ಬಿಜೆಪಿ -39-49
ಆಪ್ – 21-31
ಕಾಂಗ್ರೆಸ್ 0-1
ಪೀಪಲ್ಸ್ ಇನ್ ಸೈಟ್ ಸಮೀಕ್ಷೆ
ಬಿಜೆಪಿ- 40-45
ಎಎಪಿ- 25-29
ಕಾಂಗ್ರೆಸ್ -01
ಮ್ಯಾಟ್ರೈಜ್ ಸಮೀಕ್ಷೆ
ಬಿಜೆಪಿ – 35-40 ಸೀಟ್
ಎಎಪಿ – 27-30
ಜೆವಿಸಿ ಚುನಾವಣೋತ್ತರ ಸಮೀಕ್ಷೆ
ಬಿಜೆಪಿ – 39-45
ಎಎಪಿ- 22-31
ಕಾಂಗ್ರೆಸ್ – 0-2
ಇತರೆ – 0-1
ಪೀಪಲ್ಸ್ ಪಲ್ಸ್ ಮತ್ತು ಕೊಡೆಮೊ ಸಮೀಕ್ಷೆ
ಬಿಜೆಪಿ: 51-60
ಎಎಪಿ: 19-19
ಟಿವಿ ರಿಸರ್ಜ್ ಸಮೀಕ್ಷೆ
ಬಿಜೆಪಿ – 34-35
PublicNext
05/02/2025 07:08 pm