", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/387839-1738760344-Untitled-design---2025-02-05T182837.137.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ : ದೆಹಲಿ ಗದ್ದುಗೆಗೆ ಚುನಾವಣೆ ನಡೆಯುತ್ತಿದೆ. 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 699 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರ...Read more" } ", "keywords": "Delhi Assembly Election 2025, Voting Live Updates, Exit Polls, Election Results, Voter Turnout, Delhi Elections News, AAP, BJP, Congress, Arvind Kejriwal, Delhi CM, India Elections 2025 ¹.,,Politics", "url": "https://publicnext.com/node" }
ನವದೆಹಲಿ : ದೆಹಲಿ ಗದ್ದುಗೆಗೆ ಚುನಾವಣೆ ನಡೆಯುತ್ತಿದೆ. 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 699 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆಪ್ ಪಕ್ಷ ಮತ್ತೆ ಅಧಿಕಾರ ವಿಸ್ತರಿಸುವ ನಿರೀಕ್ಷೆಯಲ್ಲಿದೆ. ಇನ್ನೇನು ಮತದಾನ ಪ್ರಕ್ರಿಯೆ ಅಂತ್ಯವಾಗಿದ್ದು, ಎಕ್ಸಿಟ್ ಪೋಲ್ ಫಲಿತಾಂಶ ಹೊರಬೀಳಲಿದೆ. 6:30ರ ನಂತರ ಎಕ್ಸಿಟ್ ಪೋಲ್ ಫಲಿತಾಂಶ ಹೊರಬೀಳಲಿದೆ.
ಜಿಲ್ಲಾವಾರು ಮತದಾನ ಪ್ರಮಾಣ
ನೈಋತ್ಯ ಜಿಲ್ಲೆಯಲ್ಲಿ ಶೇ.48.32, ಪೂರ್ವದಲ್ಲಿ ಶೇ.47.09, ಉತ್ತರದಲ್ಲಿ ಶೇ.46.31, ವಾಯವ್ಯದಲ್ಲಿ ಶೇ.46.81, ಶಹದಾರದಲ್ಲಿ ಶೇ.49.58, ದಕ್ಷಿಣದಲ್ಲಿ ಶೇ.44.89, ಆಗ್ನೇಯದಲ್ಲಿ ಶೇ.43.91 ಮತ್ತು ಪಶ್ಚಿಮದಲ್ಲಿ ಶೇ.45.03ರಷ್ಟು ಮತದಾನವಾಗಿದೆ.
PublicNext
05/02/2025 06:30 pm