", "articleSection": "Law and Order,Government", "image": { "@type": "ImageObject", "url": "https://prod.cdn.publicnext.com/s3fs-public/229640-1738756618-loka.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Sridhar Pujar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕುಂದಗೋಳ : ಮಾರ್ಚ್ 8 ರಂದು ಕುಂದಗೋಳ ಪಟ್ಟಣ ನ್ಯಾಯಾಲಯದಲ್ಲಿ ಲೋಕ ಅದಾಲತ್ನಲ್ಲಿ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಒಟ್ಟು 755 ಪ್ರಕರಣಗಳಲ್ಲಿ 2...Read more" } ", "keywords": "Kundgol News, Lok Adalat, Court Cases, Dispute Resolution, Settlement Proceedings, Kundgol Court, Karnataka Judiciary, Court News, Legal Disputes, Case Settlement, Lok Adalat Kundgol.,Hubballi-Dharwad,Law-and-Order,Government", "url": "https://publicnext.com/node" } ಕುಂದಗೋಳ : ಮಾರ್ಚ್ 8 ರಂದು ಲೋಕ್ ಅದಾಲತ್ ! 360 ಪ್ರಕರಣಗಳ ರಾಜಿ ಸಂಧಾನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮಾರ್ಚ್ 8 ರಂದು ಲೋಕ್ ಅದಾಲತ್ ! 360 ಪ್ರಕರಣಗಳ ರಾಜಿ ಸಂಧಾನ

ಕುಂದಗೋಳ : ಮಾರ್ಚ್ 8 ರಂದು ಕುಂದಗೋಳ ಪಟ್ಟಣ ನ್ಯಾಯಾಲಯದಲ್ಲಿ ಲೋಕ ಅದಾಲತ್'ನಲ್ಲಿ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಒಟ್ಟು 755 ಪ್ರಕರಣಗಳಲ್ಲಿ 205 ಪ್ರಕರಣಗಳು ಬೃಹತ್ ಲೋಕ ಅದಾಲತ್'ನಲ್ಲಿ ರಾಜಿ ಸಂಧಾನಕ್ಕೆ ಗುರುತಿಸಲಾಗಿದೆ ಎಂದು ಗೌರವಾನ್ವಿತ ಹಿರಿಯ ದಿವಾಣಿ ನ್ಯಾಯಾಧೀಶ ಅಬ್ದುಲ್ ಖಾದರ್ ಹೇಳಿದರು.

ಅವರು ಕುಂದಗೋಳ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಾಧ್ಯಮ ಸಭೆ ಉದ್ದೇಶಿಸಿ ಮಾತನಾಡಿ 'ಮಾರ್ಚ್ 8 ರಂದು ನಡೆಯಲಿರುವ ಬೃಹತ್ ಲೋಕ್ ಅದಾಲತ್'ನಲ್ಲಿ ಎಲ್ಲರೂ ಪಾಲ್ಗೊಳ್ಳಿ ಎಂದರು.

ಬಳಿಕ ಸಿವಿಲ್ ನ್ಯಾಯಾಧೀಶ ಗೌರವಾನ್ವಿತ ಶ್ರೀಮತಿ ಗಾಯತ್ರಿಯವರು ಮಾತನಾಡಿ ದಿವಾಣಿ ನ್ಯಾಯಾಲಯದಲ್ಲಿ ಒಟ್ಟು 645 ಪ್ರಕರಣಗಳಲ್ಲಿ 155 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಗುರುತಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕುಂದಗೋಳ ಮಾಧ್ಯಮದವರು ಹಾಗೂ ಸ್ಥಳೀಯ ನ್ಯಾಯವಾದಿಗಳು, ವಕೀಲರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

05/02/2025 05:26 pm

Cinque Terre

4.06 K

Cinque Terre

0

ಸಂಬಂಧಿತ ಸುದ್ದಿ