", "articleSection": "Law and Order", "image": { "@type": "ImageObject", "url": "https://prod.cdn.publicnext.com/s3fs-public/43595620250205033559filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "9448337190" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದ ಆರೋಪಿ ವಾಸುದೇವ ಎಂಬಾತನನ್ನು ಎರಡನೆ ಜೆಎಂಎಫ್‌ಸಿ ನ್ಯಾಯ...Read more" } ", "keywords": "Node,Mangalore,Law-and-Order", "url": "https://publicnext.com/node" }
ಮಂಗಳೂರು: ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದ ಆರೋಪಿ ವಾಸುದೇವ ಎಂಬಾತನನ್ನು ಎರಡನೆ ಜೆಎಂಎಫ್‌ಸಿ ನ್ಯಾಯಾಲಯವು ಖುಲಾಸೆಗೊಳಿಸಿದೆ.
ಗೋಪಾಲ್ ಎಂಬವರಿಗೆ ವಾಸುದೇವ ಎಂಬಾತ ಕುಳಾಯಿ ರೈಲ್ವೆ ಬ್ರಿಡ್ಜ್ ಬಳಿ 2021ರಲ್ಲಿ ಹಲ್ಲೆ ನಡೆಸಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿಯ ಪರವಾಗಿ ನ್ಯಾಯವಾದಿಗಳಾದ ರವಿಕಿರಣ್ ಎಂ.ಆರ್, ಸಹೀದ್ ಮುಹಮ್ಮದ್ ಬದ್ದೂರು, ಶೈನ್‌ಕುಮಾರ್ ಎಂ.ಎಲ್., ಲಾವಣ್ಯಾ ಸುರತ್ಕಲ್, ಸನೋಬರ್ ಫಾತಿಮಾ ಸಿ. ವಾದ ಮಂಡಿಸಿದ್ದರು.
Kshetra Samachara
05/02/2025 03:36 pm