", "articleSection": "Infrastructure,Health & Fitness,WaterPower,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738749430-V5~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಕಳೆದ ಒಂದು ವಾರದಿಂದ ಪುಲಕೇಶಿ ನಗರದಲ್ಲಿ 30ಕ್ಕೂ ಅಧಿಕ ಜನರು ಕೊಳಕು ನೀರು ಕುಡಿದು ಅಸ್ವಸ್ಥರಾಗಿರುವ ಘಟನೆ ಹೆಚ್ಚಾಗುತ್ತಿದೆ. ಈ ಸ...Read more" } ", "keywords": ",Bangalore,Bangalore-Rural,Infrastructure,Health-and-Fitness,WaterPower,Government,News,Public-News", "url": "https://publicnext.com/node" } ಬೆಂಗಳೂರು: ಕುಡಿಯುವ ನೀರಿನ ಜೊತೆ ಮಿಕ್ಸ್ ಆಯ್ತಾ ಕಲುಷಿತ ನೀರು?
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕುಡಿಯುವ ನೀರಿನ ಜೊತೆ ಮಿಕ್ಸ್ ಆಯ್ತಾ ಕಲುಷಿತ ನೀರು?

ಬೆಂಗಳೂರು: ಕಳೆದ ಒಂದು ವಾರದಿಂದ ಪುಲಕೇಶಿ ನಗರದಲ್ಲಿ 30ಕ್ಕೂ ಅಧಿಕ ಜನರು ಕೊಳಕು ನೀರು ಕುಡಿದು ಅಸ್ವಸ್ಥರಾಗಿರುವ ಘಟನೆ ಹೆಚ್ಚಾಗುತ್ತಿದೆ. ಈ ಸಂಬಂಧ BWSSB ಅಧಿಕಾರಿಗಳಿಗೆ ದೂರು ಕೊಟ್ರೂ ಉಪಯೋಗ ಆಗಿಲ್ಲ. ಕಲುಷಿತ ನೀರಿನಿಂದ ಅತಿಸಾರ, ವಾಂತಿ, ನಿರ್ಜಲೀಕರಣದಿಂದ ಬಳಲಿದ ಏರಿಯಾದ ಬಹುತೇಕರು ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ .

ಜನವರಿ 22ರಂದು ನೀರಿನಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರ್ತಾ ಇದೆ ಅಂತ ಕಂಪ್ಲೇಂಟ್ ಮಾಡಿದ್ರೂ ಅಧಿಕಾರಿಗಳು ಎಚ್ಚೆತ್ತು ಕೊಂಡಿಲ್ಲ ಅನ್ನೋ ಆರೋಪ ನಿವಾಸಿಗಳದ್ದು. ಇನ್ನು ಮುಂದೆ ಆದ್ರೂ ಕ್ರಮ ಕೈಗೊಳ್ಳುತ್ತಾರೆಯೇ ಕಾದು ನೋಡಬೇಕು.

Edited By : Suman K
PublicNext

PublicNext

05/02/2025 03:27 pm

Cinque Terre

6.58 K

Cinque Terre

0

ಸಂಬಂಧಿತ ಸುದ್ದಿ