", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/378325-1738740948-2.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ : ಸಾಲು ಸಾಲು ಕಾರ್ಯಕ್ರಮಗಳು ಮುಗಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಕೆಲಸದ ಒತ್ತಡಗಳ ಮಧ್ಯೆ ತಮ್ಮ ಬಾಲ್ಯದ ಸ್ನೇಹಿತನ ಅಂಗಡಿಗೆ ಭೇಟಿ ಕ...Read more" } ", "keywords": "Satish Jarkiholi, Enjoying Song, Friend's Shop, Karnataka News, Belgaum News, Indian Politics, Entertainment News, Music Lover, Satish Jarkiholi News.,Belgaum,Politics", "url": "https://publicnext.com/node" } ಗೆಳೆಯನ ಅಂಗಡಿಯಲ್ಲಿ ಹಾಡು ಕೇಳಿ ಸತೀಶ್ ಜಾರಕಿಹೊಳಿ ಎಂಜಾಯ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೆಳೆಯನ ಅಂಗಡಿಯಲ್ಲಿ ಹಾಡು ಕೇಳಿ ಸತೀಶ್ ಜಾರಕಿಹೊಳಿ ಎಂಜಾಯ್

ಬೆಳಗಾವಿ : ಸಾಲು ಸಾಲು ಕಾರ್ಯಕ್ರಮಗಳು ಮುಗಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಕೆಲಸದ ಒತ್ತಡಗಳ ಮಧ್ಯೆ ತಮ್ಮ ಬಾಲ್ಯದ ಸ್ನೇಹಿತನ ಅಂಗಡಿಗೆ ಭೇಟಿ ಕೊಟ್ಟು ಕೆಲಕಾಲ ಸಮಯ ಕಳೆದಿದ್ದಾರೆ.

ಯಾವುದೇ ಎಸ್ಕಾರ್ಟ್ ಇಲ್ಲದೆ ಕಾಮನ್ ಮ್ಯಾನ್ ಆಗಿ ಆಗಮಿಸಿದ್ದ ಸತೀಶ್ ಜಾರಕಿಹೊಳಿ ಸುಮಾರು 1 ಗಂಟೆಕಾಲ ಅಂಗಡಿಯಲ್ಲಿ ಕಾಲ ಕಳೆದಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಆನಂದ ಚಿತ್ರ ಮಂದಿರದ ಬಳಿ ಇರೋ ಟಿವಿ ಅಂಗಡಿಗೆ ಸಚಿವ ಸತೀಶ್ ಜಾರಕಿಹೊಳಿ ಇಂದು ವಿಸಿಟ್ ಮಾಡಿದ್ದಾರೆ. ಇದೇ ವೇಳೆ ತಮ್ಮ ಬಾಲ್ಯದ ಸ್ನೇಹಿತನ ಜೊತೆಗೆ ಹಳೆಯ ಹಾಡುಗಳನ್ನು ಕೇಳಿ ಎಂಜಾಯ್ ಮಾಡಿದ್ದಾರೆ. ಇಂದು ಮತ್ತೆ ಸತೀಶ್ ಜಾರಕಿಹೊಳಿಯವರು ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ.

Edited By : Somashekar
PublicNext

PublicNext

05/02/2025 01:06 pm

Cinque Terre

8.2 K

Cinque Terre

0

ಸಂಬಂಧಿತ ಸುದ್ದಿ