", "articleSection": "Law and Order", "image": { "@type": "ImageObject", "url": "https://prod.cdn.publicnext.com/s3fs-public/462628-1738671677-vijayaa.mp4_snapshot_00.00.169.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯನಗರ : ಪ್ರತಿಯೊಬ್ಬ ನಾಗರಿಕರು ಕೂಡ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು, ನಿಯಮ ಪಾಲನೆಯಿಂದ ಅಪಾಯಗಳು ತಪ್ಪುತ್ತವೆ ಎಂದು ವಿಜಯನಗರ ಎಎಸ್ಪ...Read more" } ", "keywords": "Vijayanagar, Traffic Police, National Highway Safety Week, Road Safety, Karnataka News, Indian News, Traffic Rules, Regulations, Awareness, Campaign, Education, Enforcement, Accident Prevention, Safe Driving, Responsible Driving, Highway Safety, National Highway Authority of India, NHAI, Ministry of Road Transport and Highways, MoRTH, Road Safety Week, Traffic Police Station, Vijayanagar Police, Bengaluru Traffic Police, Karnataka Traffic Police, Indian Traffic Police, Road Safety Measures, Traffic Management, Urban Mobility, Transportation, Infrastructure, Safety Guidelines, Traffic Signs, Signals, Markings, Road Safety Tips, Defensive Driving, Safe Road Practices, Accident Statistics, Road Crash, Injury, Fatality, Prevention,,Vijayanagara,Law-and-Order", "url": "https://publicnext.com/node" } ವಿಜಯನಗರ : ಸಂಚಾರ ಪೊಲೀಸ್ ಠಾಣೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ : ಸಂಚಾರ ಪೊಲೀಸ್ ಠಾಣೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ

ವಿಜಯನಗರ : ಪ್ರತಿಯೊಬ್ಬ ನಾಗರಿಕರು ಕೂಡ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು, ನಿಯಮ ಪಾಲನೆಯಿಂದ ಅಪಾಯಗಳು ತಪ್ಪುತ್ತವೆ ಎಂದು ವಿಜಯನಗರ ಎಎಸ್ಪಿ ಸಲೀಂಪಾಷಾ ಹೇಳಿದ್ದಾರೆ.

ಹೊಸಪೇಟೆಯ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸಂಚಾರ ಪೊಲೀಸ್ ಠಾಣೆಯ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪ‌ ಸಮಾರಂಭದಲ್ಲಿ ಮಾತನಾಡಿದ್ರು.

ಅಪಘಾತದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸೋದು ಚಾಲಕರ ಧರ್ಮ, ನಾವು ನಿಯಮ ಪಾಲನೆಗೆ ಮುಂದಾಗ್ತೇವೆ, ಆಟೋ ಚಾಲಕರು, ಯೂನಿಯನ್ ನಾಯಕರು ಕೂಡ ತಮ್ಮ ಚಾಲಕರಿಗೆ ನಿಯಮ ಪಾಲನೆಗೆ ಸೂಚಿಸಿ, ಸಾರ್ವಜನಿಕರಿಗೆ ಮಾದರಿಯಾಗಬೇಕೆಂದರು.

Edited By :
PublicNext

PublicNext

04/02/2025 05:54 pm

Cinque Terre

14.21 K

Cinque Terre

0