", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/378325-1738563072-2.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹರಪನಹಳ್ಳಿ: ಸರ್ಕಾರಿ ನೌಕರರ ಭವನ ತೆರೆಯದಂತೆ ಕಬ್ಬಿಣದ ಸಟ್ರಸ್ ನ್ನ ಕಂಪ್ಲೀಟ್ ವೆಲ್ಡಿಂಗ್ ಮಾಡಿ ತಾನು ವೇಲ್ಡಿಂಗ್ ಮಾಡಿದ ದೃಶ್ಯ ಯಾರಿಗೂ ಗೊತ್...Read more" } ", "keywords": ",Vijayanagara,Crime,Law-and-Order", "url": "https://publicnext.com/node" }
ಹರಪನಹಳ್ಳಿ: ಸರ್ಕಾರಿ ನೌಕರರ ಭವನ ತೆರೆಯದಂತೆ ಕಬ್ಬಿಣದ ಸಟ್ರಸ್ ನ್ನ ಕಂಪ್ಲೀಟ್ ವೆಲ್ಡಿಂಗ್ ಮಾಡಿ ತಾನು ವೇಲ್ಡಿಂಗ್ ಮಾಡಿದ ದೃಶ್ಯ ಯಾರಿಗೂ ಗೊತ್ತಾಗಬಾರದು ಅಂತ ನೌಕರ ಭವನಕ್ಕೆ ಅಳವಡಿಕೆ ಮಾಡಿದ ಸಿಸಿಟಿವಿಯನ್ನೇ ಖದೀಮರು ಕದ್ದೋಯ್ದಿದ್ದಾರೆ.
ಈ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನೌಕರ ಭವನದಲ್ಲಿ ನಡೆದಿದೆ. ರಾತ್ರೋರಾತ್ರಿ ಮಾಸ್ಕ್ ಧರಿಸಿ ಬಂದಿದ್ದ ಕಿಡಿಗೇಡಿಗಳು ನೌಕರರ ಭವನಕ್ಕೆ ಯಾಕೆ ವೆಲ್ಡಿಂಗ್ ಮಾಡಿದ್ರು ಅನ್ನೋದೇ ಸದ್ಯದ ಪ್ರಶ್ನೆ. ಅದ್ರ ಜೊತೆಗೆ ತಮ್ಮ ಗುರುತು ಸಿಗಬಾರದು ಅಂತ ಸಿಸಿಟಿವಿ ಕ್ಯಾಮೆರಾ ಕದ್ದುಕೊಂಡು ಎಸ್ಕೇಪ್ ಆಗಿದ್ದಾರೆ. ಸಿಸಿಟಿವಿ ಕಳ್ಳತನ, ನೌಕರ ಭವನಕ್ಕೆ ವೆಲ್ಡಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ದೂರು ದಾಖಲಿಸಿಕೊಂಡು ಆರೋಪಿಗಳಿಗಾಗಿ ಪೊಲೀಸರು ಸದ್ಯ ಬಲೆ ಬೀಸಿದ್ದಾರೆ.
PublicNext
03/02/2025 11:41 am