", "articleSection": "Accident,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738594016-V6~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ನಿಂತಿದ್ದ ಕಾರು ದಿಢೀರ್ ಹೊತ್ತಿ ಉರಿದ ಘಟನೆ ಲಾಲ್ ಬಾಗ್ ನಲ್ಲಿ ನಡೆದಿದೆ.. ಕಾರು ಹಾಗೂ ಪಕ್ಕದಲ್ಲಿ ನಿಂತಿದ್ದ ಬೈಕ್ ಸುಟ್ಟು ಭಸ್ಮ ...Read more" } ", "keywords": "Bangalore fire accident, Lalbagh fire accident, Lalbagh fire tragedy, Bangalore fire news, Lalbagh fire incident, Fire accident in Bangalore, Lalbagh fire victims, Bangalore fire safety, Lalbagh fire investigation, Fire in Lalbagh, Lalbagh Bangalore fire, Karnataka fire accidents.,Bangalore,Bangalore-Rural,Accident,News,Public-News", "url": "https://publicnext.com/node" } ಬೆಂಗಳೂರು: ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು, ಪಕ್ಕದಲ್ಲಿದ್ದ ಬೈಕ್ ಕೂಡಾ ಸುಟ್ಟು ಭಸ್ಮ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು, ಪಕ್ಕದಲ್ಲಿದ್ದ ಬೈಕ್ ಕೂಡಾ ಸುಟ್ಟು ಭಸ್ಮ

ಬೆಂಗಳೂರು: ನಿಂತಿದ್ದ ಕಾರು ದಿಢೀರ್ ಹೊತ್ತಿ ಉರಿದ ಘಟನೆ ಲಾಲ್ ಬಾಗ್ ನಲ್ಲಿ ನಡೆದಿದೆ.. ಕಾರು ಹಾಗೂ ಪಕ್ಕದಲ್ಲಿ ನಿಂತಿದ್ದ ಬೈಕ್ ಸುಟ್ಟು ಭಸ್ಮ ಆಗಿದ್ದು ಬೆಂಕಿ ಹೊತ್ತಿ ಉರಿದಿದ್ದು ಹೇಗೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ..

ಲಾಲ್ ಬಾಗ್ ಮೆಟ್ರೊ ನಿಲ್ದಾಣ ಬಳಿ ನಡೆದ ಘಟನೆ ನಡೆದಿದ್ದು, ಇಂದು ಸಂಜೆ 4 ಗಂಟೆ ಸುಮಾರಿಗೆ ನಡೆದ ಘಟನೆ ಅಂತ ತಿಳಿದು ಬಂದಿದೆ . ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ. ವಿಚಾರ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Edited By : Suman K
PublicNext

PublicNext

03/02/2025 08:17 pm

Cinque Terre

25.73 K

Cinque Terre

0

ಸಂಬಂಧಿತ ಸುದ್ದಿ