ಮುರ್ಡೇಶ್ವರ: ಮುರ್ಡೇಶ್ವರದ ಬೈಲೂರ್ ಕ್ರಾಸ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಿ ಪೋಲಿಸರು ಜಟ್ಟಪ್ಪ ಸುಬ್ಬಯ್ಯ ನಾಯ್ಕ ಬಂಧಿಸಿ ಮೂರು ಬೈಕ್ ಹಾಗು 3500 ನಗದು ವಶಪಡಿಸಿಕೊಂಡಿದ್ದಾರೆ.
ಕಾರ್ಯಚರಣೆ ಸಂದರ್ಭದಲ್ಲಿ ದೊಡ್ಡಬಲ್ಸೆಯ ವಸಂತ ಹರಿಕಾಂತ ಹಾಗು ದುರ್ಗಯ್ಯ ನಾಯ್ಕ ತಪ್ಪಿಸಿಕೊಂಡಿದ್ದಾರೆ. ಡೈನಾಮಿಕ್ ಎಸ್‌ಪಿ ಎಂ. ನಾರಾಯಣ ಮಾರ್ಗದರ್ಶನ, ಡಿವೈಎಸ್‌ಪಿ ಮಹೇಶ, ಸಿಪಿಐ ಸಂತೋಷ ಕಾಯ್ಕಿಣಿ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಎಸ್ಐ ಹಣಮಂತ ಬಿರಾದಾರ ಮತ್ತಿತರ ಸಿಬ್ಬಂದಿ ಪಾಲ್ಗೊಂಡಿದ್ದರು.
Kshetra Samachara
03/02/2025 06:53 pm