ಹುಬ್ಬಳ್ಳಿ: ಬಹಳಷ್ಟು ವರ್ಷಗಳಿಂದ ಎದುರು ನೋಡುತ್ತಿದ್ದ ಹಾಗೂ ಕಾತುರದಿಂದ ಕಾಯುತ್ತಿದ್ದ ಬಜೆಟ್ ಮಂಡನೆಯಾಗಿರುವುದು ಖುಷಿ ತಂದಿದೆ.
ದೇಶದ ಅಭಿವೃದ್ಧಿ ಹಾಗೂ ನೌಕರ ವರ್ಗಕ್ಕೆ ನಿಜಕ್ಕೂ ಪೂರಕವಾದ ಬಜೆಟ್ ಆಗಿದ್ದು, ಕೇಂದ್ರ ಸರ್ಕಾರ ಜನಪರ ಬಜೆಟ್ ಮಂಡಿಸಿದೆ ಎಂದು ಚಾರ್ಟರ್ಡ್ ಅಕೌಂಟೆಂಟ್ ಚನ್ನವೀರ ಮುಂಗರವಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/02/2025 03:48 pm