", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/41631820250131042530filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Divakar Siddapur" }, "editor": { "@type": "Person", "name": "7022522554" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಸಿದ್ದಾಪುರ : ಪಟ್ಟಣ ಪಂಚಾಯತ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳು ಫಾಸ್ಟ್ ಫುಡ್ ಅಂಗಡಿಗಳಲ್ಲಿ ಅಜಿನೋಮೋಟೊ, ಕಲರ್ ಬಳಸುತ್ತಿರುವುದರ ಬಗ್ಗೆ...Read more" } ", "keywords": "Node,Uttara-Kannada,Government", "url": "https://publicnext.com/node" }
ಸಿದ್ದಾಪುರ : ಪಟ್ಟಣ ಪಂಚಾಯತ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳು ಫಾಸ್ಟ್ ಫುಡ್ ಅಂಗಡಿಗಳಲ್ಲಿ ಅಜಿನೋಮೋಟೊ, ಕಲರ್ ಬಳಸುತ್ತಿರುವುದರ ಬಗ್ಗೆ ಮುಖ್ಯಾಧಿಕಾರಿಗಳಾದ ಜೆ ಆರ್ ನಾಯ್ಕ ರವರ ನೇತೃತ್ವದಲ್ಲಿ ಪರಿಶೀಲನೆ ನಡೆಸಿದರು .
ಅಂಗಡಿಕಾರರಿಗೆ ಪ್ಲಾಸ್ಟಿಕ್ ಗಳನ್ನು ಬಳಸದಂತೆ, ಕಸವನ್ನು ಕಸ ಸಂಗ್ರಹಣೆ ವಾಹನಕ್ಕೇ ನೀಡುವಂತೆ ಸೂಚನೆ ನೀಡಲಾಯಿತು.
ಸಮುದಾಯ ಸಂಘಟನಾ ಅಧಿಕಾರಿ ರಮೇಶ ಕೆ.ಎಸ್, ಕಿರಿಯ ಆರೋಗ್ಯ ನಿರೀಕ್ಷಕಿ ಲಕ್ಷ್ಮೀ ಕೃಷ್ಣಮೂರ್ತಿ ನಾಯ್ಕ, ಸಮುದಾಯ ಸಂಪನ್ಮೂಲ ವ್ಯಕ್ತಿ ಇಂದಿರಾ ಭಾಸ್ಕರ ನಾಯ್ಕ ಹಾಜರಿದ್ದು ಅಂಗಡಿಕಾರರಿಗೆ ತಿಳುವಳಿಕೆ ನೀಡಿದರು.
Kshetra Samachara
31/01/2025 04:25 pm