", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/416318_1738316827_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Divakar Siddapur" }, "editor": { "@type": "Person", "name": "7022522554" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಸಿದ್ದಾಪುರ : ತಾಲೂಕಿನ ವಾಜಗೋಡ ಗ್ರಾಮ ಪಂಚಾಯತ್ ನ ಕೆರೆಮನೆ ಮತ್ತು ಅಳವಳ್ಳಿ ವಾರ್ಡ್ ಸದಸ್ಯರುಗಳು ತಮ್ಮ ಸ್ವಂತ ಹಣದಲ್ಲಿ ಸರಕಾರಿ ಪ್ರೌಢಶಾ...Read more" } ", "keywords": "Node,Uttara-Kannada,Government", "url": "https://publicnext.com/node" }
ಸಿದ್ದಾಪುರ : ತಾಲೂಕಿನ ವಾಜಗೋಡ ಗ್ರಾಮ ಪಂಚಾಯತ್ ನ ಕೆರೆಮನೆ ಮತ್ತು ಅಳವಳ್ಳಿ ವಾರ್ಡ್ ಸದಸ್ಯರುಗಳು ತಮ್ಮ ಸ್ವಂತ ಹಣದಲ್ಲಿ ಸರಕಾರಿ ಪ್ರೌಢಶಾಲೆ ಲಂಬಾಪುರಕ್ಕೆ ಬ್ಯಾಂಡ್ ಸೆಟ್ ವಿತರಿಸಿದರು. ಪಂಚಾಯತ್ ವತಿಯಿಂದ ಕೆರೆಮನೆ ಹಾಗೂ ಅಳವಳ್ಳಿ ವಾರ್ಡ್ ನಲ್ಲಿನ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿಗಳಿಗೆ ಮಕ್ಕಳ ಆಟಿಕೆ ಸಾಮಾನು, ಕ್ರೀಡಾ ಪರಿಕರ, ಪಿಲ್ಟರ್ ವಿತರಿಸಿದರು.
ಸ ಕಿ ಪ್ರಾ ಶಾಲೆ ಸುತ್ಲಮನೆ, ಸ ಕಿ ಪ್ರಾ ಶಾಲೆ ಮಾಸ್ತಿಹಕ್ಲು, ಸ ಕಿ ಪ್ರಾ ಶಾ ಅಳವಳ್ಳಿ, ಸ ಹಿ ಪ್ರಾ ಶಾ ಸಂಪಖಂಡ, ಸ ಹಿ ಪ್ರಾ ಶಾಲೆ ಕುಡಗುಂದ, ಸ ಹಿ ಪ್ರಾ ಶಾ ಬೈಲಳ್ಳಿ ಸ ಕಿ ಪ್ರಾ ಶಾ ಹುಕ್ಕಳಿ, ಸ ಹಿ ಪ್ರಾ ಶಾ ಶಿಬಳಮನೆ ಮತ್ತು ಗಾಳುಮಾವ್ , ಸುತ್ಲಮನೆ, ಮಾಸ್ತಿಹಕ್ಲು, ಹುಕ್ಕಳ್ಳಿ, ಅಳವಳ್ಳಿ, ಕಾನಳ್ಳಿ, ಬೈಲಳ್ಳಿ, ಕುಡಗುಂದ ಅಂಗನವಾಡಿ ಕೇಂದ್ರಗಳಿಗೆ ಆಟಿಕೆ ಸಾಮಾನು ಮತ್ತು ಕ್ರೀಡಾ ಪರಿಕರ, ಪಿಲ್ಟರ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಅಳವಳ್ಳಿ ವಾರ್ಡ್ ಸದಸ್ಯೆ ಮತ್ತು ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ನಾಯ್ಕ್, ಅಳವಳ್ಳಿ ವಾರ್ಡ್ ಸದಸ್ಯರಾದ ಶ್ರೀಪಾದ ಹೆಗಡೆ ಬೈಲಳ್ಳಿ, ನಾಗರಾಜ ಗೌಡರ್ ಹುಕ್ಕಳ್ಳಿ, ಕೆರೆಮನೆ ವಾರ್ಡ್ ಸದಸ್ಯಮತ್ತು ಪಂಚಾಯತ್ ಉಪಾಧ್ಯಕ್ಷ ಎಸ್. ಎಂ. ಭಟ್, ಕೆರೆಮನೆ ವಾರ್ಡ ನ ಕ್ರಿಯಾಶೀಲ ಸದಸ್ಯ ಸುರೇಶ ನಾಯ್ಕ್, ಯಶೋಧ ಹಸ್ಲರ್ , ಲಂಬಾಪುರ ಹೈ ಸ್ಕೂಲ್ ಹಿರಿಯ ಶಿಕ್ಷಕ ಉದಯ ಕುಮಾರ ನಾಯ್ಕ್ ದೈಹಿಕ ಶಿಕ್ಷಕ ಗೋಪಾಲ ವಿ ನಾಯ್ಕ್ , ಶಿಕ್ಷಕಿ ಪವಿತ್ರ ನಾಯ್ಕ್ ಶಿಕ್ಷಕ ಗಣಪತಿ ಹೆಗಡೆ , ಪಂಚಾಯತ ಕಾರ್ಯದರ್ಶಿ ವೆಂಕಟಗಿರಿ, ಸುತ್ಲಮನೆ ಶಾಲೆ ಎಸ್.ಡಿ. ಎಂ. ಸಿ. ಅಧ್ಯಕ್ಷ ಸುರೇಶ್ ನಾಯ್ಕ್ ಗಾಳುಮಾವ್ ಅಂಗನವಾಡಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಸುಮಂಗಲ ಎಂ ನಾಯ್ಕ್, ಸಂತೋಷ ಭಟ್ ಕೆರೆಮನೆ, ಪಂಚಾಯತ್ ಸಿಬ್ಬಂದಿಗಳು, ಊರಿನ ನಾಗರಿಕರು ಉಪಸ್ಥಿತರಿದ್ದರು.
Kshetra Samachara
31/01/2025 03:17 pm