", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/400836_1738250453_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshChikkamangaluru" }, "editor": { "@type": "Person", "name": "9731141698" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ಯಾವ ವಿಳಂಬ ಮಾಡದೇ ಒಳಮೀಸಲಾತಿಯನ್ನು ಜಾರಿ ಮಾಡಬೇಕು ಎಂದು ಕರ್ನಾಟಕ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಮೂರ್ತಿ ಒತ್ತಾಯಿಸಿದರು. ನಗ...Read more" } ", "keywords": "Reservation Implementation, Internal Reservation, Demand for Implementation, Social Justice, Equality Rights, Reservation Policy, Karnataka Government, Internal Reservation Demand, Reservation Rights",Shimoga,Government", "url": "https://publicnext.com/node" } ಶಿವಮೊಗ್ಗ : ಒಳಮೀಸಲಾತಿ ಜಾರಿಗೊಳಿಸಲು ಆಗ್ರಹ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಒಳಮೀಸಲಾತಿ ಜಾರಿಗೊಳಿಸಲು ಆಗ್ರಹ

ಶಿವಮೊಗ್ಗ : ಯಾವ ವಿಳಂಬ ಮಾಡದೇ ಒಳಮೀಸಲಾತಿಯನ್ನು ಜಾರಿ ಮಾಡಬೇಕು ಎಂದು ಕರ್ನಾಟಕ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಮೂರ್ತಿ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಸುಪ್ರೀಂ ಕೋರ್ಟ್ನ ತೀರ್ಪಿನ ಅನ್ವಯ ಇಷ್ಟು ಹೊತ್ತಿಗೆ ಒಳಮೀಸಲಾತಿ ಜಾರಿಯಾಗಬೇಕಿತ್ತು. ಇದರ ಜಾರಿಯ ಅಧಿಕಾರವನ್ನು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೀಡಿದೆ. ಆದರೆ ರಾಜ್ಯ ಸರ್ಕಾರ ಇದನ್ನು ಜಾರಿಗೆ ಮಾಡುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ದೂರಿದರು.

ಸರ್ಕಾರದ ಈ ಕಾಲಾಹರಣ ನೀತಿಯನ್ನು ವಿರೋಧಿಸಿ ನಮ್ಮ ಒಕ್ಕೂಟ ಹಲವು ಬಾರಿ ಪ್ರತಿಭಟನೆಯನ್ನು ನಡೆಸಿತ್ತು. ಕೊನೆಗೆ ಸರ್ಕಾರ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗ ರಚಿಸಿ ಒಂದು ತಿಂಗಳು ಸಾರ್ವಜನಿಕ ಅಹವಾಲು ಪಡೆಯಲು ಅವಕಾಶ ಕಲ್ಪಿಸಿತು. ಇದು ಬೇಕಾಗಿರಲಿಲ್ಲ, ಆದರೂ ಕೂಡ ಆ ಕಾಲವು ಈಗ ಮುಗಿದಿದೆ. ಮತ್ತೇ ಕಾಲವಕಾಶವನ್ನು ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಇಂತಹ ಶಕ್ತಿಗಳಿಗೆ ಸರ್ಕಾರ ಬಲಿಯಾಗಬಾರದು ಎಂದರು.

Edited By : PublicNext Desk
PublicNext

PublicNext

30/01/2025 08:51 pm

Cinque Terre

14.44 K

Cinque Terre

0

ಸಂಬಂಧಿತ ಸುದ್ದಿ