", "articleSection": "Infrastructure", "image": { "@type": "ImageObject", "url": "https://prod.cdn.publicnext.com/s3fs-public/378325-1737809842-13.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshShimogga" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ಕುವೆಂಪು ಸನ್ನಿಧಿಯಲ್ಲೇ ಕುವೆಂಪು ಆಶಯಕ್ಕೆ ಅಪಮಾನವಾಗಿರುವ ಘಟನೆ ನಡೆದಿದೆ. ರಾಷ್ಟ್ರಕವಿ ನೆಲದಲ್ಲಿ ಅವರ ಆಶಯಕ್ಕೆ ವಿರುದ್ಧವಾಗಿ ಆ...Read more" } ", "keywords": "Shivamogga, Kuvempu Ashraya, Kuppalli, Karnataka News, Social Welfare, Government Scheme, Kuvempu Memorial, Literary Legend, Kannada Literature, Social Justice, Injustice to Kuvempu Ashraya.,Shimoga,Infrastructure", "url": "https://publicnext.com/node" }
ಶಿವಮೊಗ್ಗ : ಕುವೆಂಪು ಸನ್ನಿಧಿಯಲ್ಲೇ ಕುವೆಂಪು ಆಶಯಕ್ಕೆ ಅಪಮಾನವಾಗಿರುವ ಘಟನೆ ನಡೆದಿದೆ. ರಾಷ್ಟ್ರಕವಿ ನೆಲದಲ್ಲಿ ಅವರ ಆಶಯಕ್ಕೆ ವಿರುದ್ಧವಾಗಿ ಆಡಂಬರದ ಮಂತ್ರಮಾಗಲ್ಯ ಮದುವೆ ಕಳೆದ ರಾತ್ರಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಸರಳ ವಿವಾಹದ ಕಲ್ಪನೆಯ ಮಂತ್ರ ಮಾಂಗಲ್ಯಕ್ಕೆ ಶ್ರೀಮಂತಿಕೆಯ ಟಚ್ ನೀಡಲಾಗಿದೆ. ಕುವೆಂಪು ಆಶಯದ ಮಂತ್ರ ಮಾಂಗಲ್ಯದ ಕಲ್ಪನೆಯನ್ನ ಶ್ರೀಮಂತರು ಮುರಿದಿದ್ದಾರೆ. ಇಷ್ಟೆಲ್ಲಾ ಅದ್ಧೂರಿ ವಿವಾಹಕ್ಕೆ ಕುಪ್ಪಳ್ಳಿಯಲ್ಲಿ ಅನುಮತಿ ಕೊಟ್ಟೋರು ಯಾರು ಎಂಬ ಪ್ರಶ್ನೆ ಇದೀಗ ಮೂಡಿದೆ. ಕುವೆಂಪು ಆಶಯಕ್ಕೆ ವಿರುದ್ಧವಾಗಿ ಮಂತ್ರ ಮಾಂಗಲ್ಯ ಮದುವೆ ನಡೆದಿದ್ದು ಈ ಮದುವೆಗೆ ಸ್ಥಳೀಯರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
PublicNext
25/01/2025 06:27 pm