", "articleSection": "Politics,Cultural Activity,Human Stories", "image": { "@type": "ImageObject", "url": "https://prod.cdn.publicnext.com/s3fs-public/378325-1737709671-5.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ : ಮಹಾಕುಂಭಮೇಳಕ್ಕೆ ಭಾರತಕ್ಕೆ ಬಂದಿರುವ ಅಮೆರಿಕದ ಪ್ರಜೆಗಳು, ಉತ್ತರ ಕರ್ನಾಟಕ ಭಾಗದ ಕೋಟ್ಯಾಂತರ ಭಕ್ತರ ಆರಾಧ್ಯ ದೈವ, ಹುಬ್ಬಳ್ಳಿ ಸ...Read more" } ", "keywords": ",Hubballi-Dharwad,Politics,Cultural-Activity,Human-Stories", "url": "https://publicnext.com/node" }
ಹುಬ್ಬಳ್ಳಿ : ಮಹಾಕುಂಭಮೇಳಕ್ಕೆ ಭಾರತಕ್ಕೆ ಬಂದಿರುವ ಅಮೆರಿಕದ ಪ್ರಜೆಗಳು, ಉತ್ತರ ಕರ್ನಾಟಕ ಭಾಗದ ಕೋಟ್ಯಾಂತರ ಭಕ್ತರ ಆರಾಧ್ಯ ದೈವ, ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರ ಮಠಕ್ಕೆ ಆಗಮಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಇನ್ನು ಇವರಿಗೆ ಮುಂಬೈ ಮೂಲದ ಅಜ್ಜನ ಭಕ್ತರು ಮಠದ ಬಗ್ಗೆ ಮಾಹಿತಿಯನ್ನು ನೀಡಿ ಕರೆದುಕೊಂಡು ಬಂದಿದ್ದರು. ನಂತರ ಶ್ರೀ ಸಿದ್ಧಾರೂಢ ಮಠದಲ್ಲಿ ಸುಮಾರು ಹೊತ್ತು ಭಜನೆ ಮಾಡಿದರು. ಓಂ ನಮಃ ಶಿವಾಯ ಎಂದು ಜಪ ಮಾಡಿ ಎಲ್ಲರ ಗಮನ ಸೆಳೆದರು.
Kshetra Samachara
24/01/2025 02:37 pm