", "articleSection": "Astrology", "image": { "@type": "ImageObject", "url": "https://prod.cdn.publicnext.com/s3fs-public/387839-1737683454-WhatsApp-Image-2024-10-25-at-7.03.09-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೇಷ: ಆಕಸ್ಮಿಕ ದುರ್ಘಟನೆಯಿಂದ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆಸ್ತಿ ವಿಚಾರವಾಗಿ ಕೋರ್ಟ್ ಮೆಟ್ಟಿಲೇರುವ ಸನ್ನಿವೇಶ. ವೃಷಭ: ದಾಂಪತ್ಯದ...Read more" } ", "keywords": "Daily Horoscope, Horoscope Today, Astrology Forecast, 24-01-2025, Zodiac Signs, Daily Predictions, Star Signs, Astrological Forecast, Horoscope 24th January 2025.,,Astrology", "url": "https://publicnext.com/node" }
ಮೇಷ: ಆಕಸ್ಮಿಕ ದುರ್ಘಟನೆಯಿಂದ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆಸ್ತಿ ವಿಚಾರವಾಗಿ ಕೋರ್ಟ್ ಮೆಟ್ಟಿಲೇರುವ ಸನ್ನಿವೇಶ.
ವೃಷಭ: ದಾಂಪತ್ಯದಲ್ಲಿ ಆಲಸ್ಯ, ಉದ್ಯೋಗದ ಭರವಸೆ, ಸಂಗಾತಿಯಿಂದ ಅದೃಷ್ಟ.
ಮಿಥುನ: ಸಾಲ ಮಾಡುವ ಸಂಭವ, ಕುಟುಂಬ ಸಮೇತ ಪ್ರಯಾಣ, ಮಾತಿನಿಂದ ಶತ್ರುಗಳು ಅಧಿಕ.
ಕಟಕ: ಪ್ರೀತಿ ಪ್ರೇಮ ವಿಚಾರದಲ್ಲಿ ಅಡೆತಡೆ, ಆರೋಗ್ಯ ಸಮಸ್ಯೆಗಳು, ಆಸೆ ಆಕಾಂಕ್ಷೆ ಭಾವನೆಗಳಿಗೆ ಪೆಟ್ಟು.
ಸಿಂಹ: ಮನೆಯ ವಾತಾವರಣ ಕಲುಷಿತ, ಸ್ನೇಹಿತರಿಂದ ದೂರವಾಗುವ ಮನಸ್ಸು, ವಿಕೃತ ಆಸೆಗಳಿಗೆ ಬಲಿ.
ಕನ್ಯಾ: ನೆರೆಹೊರೆಯವರೊಡನೆ ಕಿರಿಕಿರಿ, ಸಹೋದರರ ಜೊತೆ ಮನಸ್ತಾಪ, ಮಕ್ಕಳು ಉನ್ನತ ಹಂತಕ್ಕೆ ಏರುವರು.
ತುಲಾ: ಕುಟುಂಬ ಸಮಸ್ಯೆಗಳಿಂದ ಮುಕ್ತಿ, ಉತ್ತಮ ಧನಾಗಮನ, ಮಾನಸಿಕ ನೆಮ್ಮದಿ ಪ್ರಾಪ್ತಿ.
ವೃಶ್ಚಿಕ: ಹಳೆಯ ವಸ್ತುವಿನಿಂದ ಪೆಟ್ಟು, ಅವಕಾಶವಂಚಿತ ರಾಗುವಿರಿ, ಮಾನಸಿಕ ಆಘಾತಕ್ಕೆ ಒಳಗಾಗುವಿರಿ.
ಧನಸ್ಸು: ಅಧಿಕ ನಿದ್ರೆ, ಆತ್ಮೀಯರ ದೂರ, ಕುಟುಂಬಕ್ಕೆ ನಷ್ಟ, ಆಕಸ್ಮಿಕ ದುರ್ಘಟನೆಯಿಂದ ಮನೋರೋಗ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಗುಪ್ತ ಆಸೆ ಮತ್ತು ಇಚ್ಛೆಗಳು, ಮಕ್ಕಳಿಂದ ಅನುಕೂಲ.
ಕುಂಭ: ಆರೋಗ್ಯ ವ್ಯತ್ಯಾಸದಿಂದ ಸಮಸ್ಯೆ, ಉದ್ಯೋಗದಲ್ಲಿ ತೊಂದರೆ, ಬಾಡಿಗೆದಾರರಿಂದ ನಷ್ಟ.
ಮೀನ: ಸಂತಾನ ದೋಷ, ತಂದೆ ಮಕ್ಕಳಲ್ಲಿ ಶತ್ರುತ್ವ, ಅವಕಾಶ ವಂಚಿತ ರಾಗುವಿರಿ, ಮಾನ ಅಪಮಾನಗಳು.
PublicNext
24/01/2025 07:21 am