", "articleSection": "Infrastructure,Government,Agriculture", "image": { "@type": "ImageObject", "url": "https://prod.cdn.publicnext.com/s3fs-public/229640-1737461106-1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Sridhar Pujar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕುಂದಗೋಳ : ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಖರೀದಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಲು ಬಂದ ರೈತಾಪಿ ಜನ ಖರೀದಿ ಕೇಂದ್ರದ ಬಾಗಿಲು ಹಾಕಿದ ಪರಿಣಾಮ ಗಂಟೆ...Read more" } ", "keywords": " Kundagol, Tur Dal, Support Price, Procurement, Farmers, Agriculture, Karnataka News, Dharwad News, Tur Dal Price, Support Price for Tur Dal, Farmer Welfare, Agricultural Marketing, Government Schemes, Crop Procurement, Tur Dal Procurement.,Hubballi-Dharwad,Infrastructure,Government,Agriculture", "url": "https://publicnext.com/node" }
ಕುಂದಗೋಳ : ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಖರೀದಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಲು ಬಂದ ರೈತಾಪಿ ಜನ ಖರೀದಿ ಕೇಂದ್ರದ ಬಾಗಿಲು ಹಾಕಿದ ಪರಿಣಾಮ ಗಂಟೆ ಗಟ್ಟಲೇ ಕಾಯ್ದ ಪ್ರಸಂಗ ನಡೆದಿದೆ. ಹೌದು ! ಸರ್ಕಾರ ರೈತ ಬೆಳೆದ ಎಫ್.ಎ.ಕ್ಯೂ ಗುಣಮಟ್ಟದ ಶೇಂಗಾ ಬೆಳೆಯನ್ನು ಕ್ವಿಂಟಾಲ್'ಗೆ ಬೆಂಬಲ ಬೆಲೆ 6783 ರೂಪಾಯಿ ನೀಡಿ ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಅದರಂತೆ, ಅರ್ಜಿ ಸಲ್ಲಿಸಲು ನಿನ್ನೆ ಸೋಮವಾರ ಜನೆವರಿ 20 ಸೋಮವಾರ ಕುಂದಗೋಳ ಎಪಿಎಂಸಿ ಕಟ್ಟಡದಲ್ಲಿನ ಗೋದಾಮಿಗೆ ಬಂದರೇ ಶೇಂಗಾ ಖರೀದಿ ಅರ್ಜಿ ಸ್ವೀಕಾರ ಮಾಡುವ ಕರ್ನಾಟಕ ಆಯಿಲ್ ಫೆಡರೇಷನ್ ಖರೀದಿ ಸಹಭಾಗಿತ್ವ ಪಡೆದು ಅಧಿಕಾರಿ, ಸಿಬ್ಬಂದಿಗಳು ಗಂಟೆ ಮಧ್ಯಾಹ್ನ 1 ಆದರೂ ಬಾರದೆ ಜನ ಏನಂದ್ರು ನೀವೆ ಕೇಳಿ.
ಕೊನೆಗೆ 1 ಗಂಟೆ ನಂತರದಲ್ಲಿ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ಆಯಿಲ್ ಪೆಡೆರೆಷನ್ ಖರೀದಿ ಸಹಭಾಗಿತ್ವ ಪಡೆದವರು ಅರ್ಜಿ ಸ್ವೀಕಾರ ಮಾಡುವ ಸರ್ವರ್ ಇರಲಾರದ ಕಾರಣ ನಾವು ಇರಲಿಲ್ಲಾ, ಈ ಬಗ್ಗೆ ಕೆಲ ರೈತರಿಗೆ ತಿಳಿಸಿದ್ದೇವೆ ಇನ್ನೂ ಕೆಲವರು ಇಲ್ಲಿ ಕಾಯುತ್ತಲಿದ್ದಾರೆ ಎಂದರು.
ಸರ್ವರ್ ಆರಂಭವಾದ ಬಳಿಕ ಸಂಜೆ 6 ಗಂಟೆಯವರೆಗೆ ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಖರೀದಿ ಅರ್ಜಿ ಸ್ವೀಕಾರ ಮಾಡಿ ಕರ್ನಾಟಕ ಆಯಿಲ್ ಫೆಡರೇಷನ್ ಸಿಬ್ಬಂದಿಗಳು ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
21/01/2025 05:35 pm