", "articleSection": "Cinema", "image": { "@type": "ImageObject", "url": "https://prod.cdn.publicnext.com/s3fs-public/387839-1737557701-Untitled-design---2025-01-22T202433.665.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಕಿಚ್ಚ ಸುದೀಪ್ ಗೆ ಪೈಲ್ವಾನ್ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ...Read more" } ", "keywords": "format: Bangalore, Karnataka State Film Awards 2019, Kiccha Sudeep, Anupama Gowda, Best Actor, Best Actress, Kannada Film Industry, Karnataka Film Awards.,,Cinema", "url": "https://publicnext.com/node" } ಬೆಂಗಳೂರು : 2019ನೇ ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿ ಪ್ರಕಟ - ಕಿಚ್ಚ ಸುದೀಪ್ ಅತ್ಯುತ್ತಮ ನಟ, ಅನುಪಮ ಗೌಡ ಅತ್ಯುತ್ತಮ ನಟಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : 2019ನೇ ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿ ಪ್ರಕಟ - ಕಿಚ್ಚ ಸುದೀಪ್ ಅತ್ಯುತ್ತಮ ನಟ, ಅನುಪಮ ಗೌಡ ಅತ್ಯುತ್ತಮ ನಟಿ

ಬೆಂಗಳೂರು : 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಕಿಚ್ಚ ಸುದೀಪ್ ಗೆ ಪೈಲ್ವಾನ್ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ನೀಡಿದ್ರೆ ತ್ರಯಂಬಕಂ ಚಿತ್ರಕ್ಕಾಗಿ ಅನುಪಮ ಗೌಡ ರವರಿಗೆ ನೀಡಲಾಗಿದೆ. ಪ್ರಶಸ್ತಿಯ ಸಂಪೂರ್ಣ ವಿವರ ಹೀಗಿದೆ.

ಮೊದಲ ಅತ್ಯುತ್ತಮ ಚಿತ್ರ - ಮೋಹನದಾಸ

ಎರಡನೇ ಅತ್ಯುತ್ತಮ ಚಿತ್ರ - ಲವ್​ಮಾಕ್​ಟೈಲ್ ಮೂರನೇ ಅತ್ಯುತ್ತಮ ಚಿತ್ರ - ಅರ್ಘ್ಯಂ

ವಿಶೇಷ ಕಾಳಜಿ ಚಿತ್ತ - ಕನ್ನೇರಿ

ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ - ಇಂಡಿಯಾ v/s ಇಂಗ್ಲೆಂಡ್‌

ಅತ್ಯುತ್ತಮ ಮಕ್ಕಳ ಚಿತ್ರ - ಎಲ್ಲ ಆಡೋದು ನಾವು ಎಲ್ಲಿ ಆಡೋದು

ಅತ್ಯುತ್ತಮ ನಟ - ಕಿಚ್ಚ ಸುದೀಪ್‌ ( ಪೈಲ್ವಾನ್)

ಅತ್ಯುತ್ತಮ ನಟಿ - ಅನುಪಮಾ ಗೌಡ (ತ್ರಯಂಬಕಂ)

ಅತ್ಯುತ್ತಮ ಪೋಷಕ ನಟ - ತಬಲ ನಾಣಿ - (ಕೆಮಿಸ್ಟ್ರಿ ಆಫ್‌ ಕರಿಯಪ್ಪ )

ಅತ್ಯುತ್ತಮ ಪೋಷಕ ನಟಿ - ಅನೂಷ ಕೃಷ್ಣ - (ಬ್ರಾಹ್ಮಿ) ಅತ್ಯುತ್ತಮ ಸಂಗೀತ ನಿರ್ದೇಶಕ - ವಿ. ಹರಿಕೃಷ್ಣ( ಯಜಮಾನ)

ಅತ್ಯುತ್ತಮ ಹಿನ್ನೆಲೆ ಗಾಯಕ - ರಘು ದೀಕ್ಷಿತ್‌ (ಲವ್‌ ಮಾಕ್‌ ಟೈಲ್‌)

ಅತ್ಯುತ್ತಮ ಹಿನ್ನೆಲೆ ಗಾಯಕಿ - ಡಾ. ಜಯದೇವಿ ಜಿಂಗಮ ಶೆಟ್ಟಿ - (ರಾಗಭೈರವಿ)

ಅತ್ಯುತ್ತಮ ಸಂಭಾಷಣೆ - ಬರಗೂರು ರಾಮಚಂದ್ರಪ್ಪ(ಅಮೃತಮತಿ)

ಅತ್ಯುತ್ತಮ ಬಾಲನಟ - ಮಾಸ್ಟರ್ ಪ್ರೀತಂ (ಮಿಂಚುಹುಳ)

ಅತ್ಯುತ್ತಮ ಬಾಲನಟಿ - ಬೇಬಿ ವೈಷ್ಣವಿ ಆಡಿಗ ( ಸುಗಂಧಿ)

Edited By : Abhishek Kamoji
PublicNext

PublicNext

22/01/2025 08:25 pm

Cinque Terre

105.63 K

Cinque Terre

0

ಸಂಬಂಧಿತ ಸುದ್ದಿ