", "articleSection": "Cinema,International,Viral", "image": { "@type": "ImageObject", "url": "https://prod.cdn.publicnext.com/s3fs-public/387839-1737550954-WhatsApp-Image-2025-01-22-at-6.31.09-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕ್ಯಾನ್ಸರ್ ಚಿಕಿತ್ಸೆಗೆಂದು ಅಮೆರಿಕಾಗೆ ತೆರಳಿದ್ದ ನಟ ಶಿವರಾಜ್ ಕುಮಾರ್ ಕ್ಯಾನ್ಸರ್ ಆಪರೇಷನ್ ಬಳಿಕ ಸಂಪೂರ್ಣ ಗುಣಮುಖರಾಗಿದ್ದಾರೆ. ಇದೀಗ ವಾಪಾಸ...Read more" } ", "keywords": "Here are the SEO English keywords in English, in comma-friendly format: Shivanna, Kannada Song, Miami, America, Indian Music, Cultural Exchange, Kannada Music Goes Global, Shivanna's Performance.,,Cinema,International,Viral", "url": "https://publicnext.com/node" } ಅಮೆರಿಕಾದ ಮಿಯಾಮಿ ಜನರ ಎದುರು ಕನ್ನಡ ಹಾಡಿದ 'ಶಿವಣ್ಣ'
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕಾದ ಮಿಯಾಮಿ ಜನರ ಎದುರು ಕನ್ನಡ ಹಾಡಿದ 'ಶಿವಣ್ಣ'

ಕ್ಯಾನ್ಸರ್ ಚಿಕಿತ್ಸೆಗೆಂದು ಅಮೆರಿಕಾಗೆ ತೆರಳಿದ್ದ ನಟ ಶಿವರಾಜ್ ಕುಮಾರ್ ಕ್ಯಾನ್ಸರ್ ಆಪರೇಷನ್ ಬಳಿಕ ಸಂಪೂರ್ಣ ಗುಣಮುಖರಾಗಿದ್ದಾರೆ. ಇದೀಗ ವಾಪಾಸ್‌ ಆಗುತ್ತಿದ್ದು, ಅವರ ಸ್ವಾಗತಕ್ಕೆ ಅಭಿಮಾನಿಗಳೂ ಸಜ್ಜಾಗಿದ್ದಾರೆ.

ಇದೀಗ ಮಧ್ಯೆ ಶಿವಣ್ಣ ಅಮೆರಿಕಾದ ಮಿಯಾಮಿ ಜನರ ಜೊತೆ ಸಮಯ ಕಳೆದಿದ್ದಾರೆ. ನ್ಯಾಯವೇ ದೇವರು ಸಿನಿಮಾದ ಸಾಂಗ್ ಹಾಡಿದ ಶಿವಣ್ಣ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Edited By : Abhishek Kamoji
PublicNext

PublicNext

22/01/2025 06:32 pm

Cinque Terre

36.05 K

Cinque Terre

0

ಸಂಬಂಧಿತ ಸುದ್ದಿ