ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ : ಸಂವಿಧಾನದಲ್ಲಿ ಮಹಿಳೆಯರಿಗಾಗಿ ವಿಶೇಷ ಕಾನೂನು ರೂಪಿಸಿದೆ - ಡಾ.ಕೆ.ಅನಂತ್.

ಹೊಸದುರ್ಗ : ಮಹಿಳೆಯರ ಎಲ್ಲಾ ಸಮಸ್ಯೆಗಳಿಗೆ ಸಂವಿಧಾನದ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕಾನೂನು ರೂಪಿಸಿ ಪರಿಹಾರ ಕಲ್ಪಿಸಿ ಕೊಟ್ಟಿದ್ದಾರೆ ಸಮಾಜದಲ್ಲಿ ಮಹಿಳೆಯರ ಮೇಲೆದ ದುಕೃತ್ಯಗಳನ್ನ ಆತ್ಮಸ್ಥೈರ್ಯದಿಂದ ಧೈರ್ಯವಾಗಿ ಮುಂದೆ ಬಂದು ಕಾನೂನಿನ ನೆರವು ಪಡೆದುಕೊಂಡು ಪರಿಹಾರ ಕಂಡುಕೊಳ್ಳಬೇಕೆಂದು ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಡಾ.ಕೆ.ಅನಂತ್ ರವರು ತಿಳಿಸಿದರು.

ಪಟ್ಟಣದ ಗಾಣಿಗರ ಸಮುದಾಯ ಭವನ ದಲ್ಲಿ ಕರ್ನಾಟಕ ರಾಜ್ಯ ಮಹಿಳಾ ತರಬೇತುದಾರರ ಸಂಚಲನ ಸಮನ್ವಯ ಸಮಿತಿ ಮತ್ತು ಚಿತ್ರದುರ್ಗ ಜಿಲ್ಲಾ ಮಹಿಳಾ ತರಬೇತುದಾರರ ಸಂಚಲನ ಮಹಿಳಾ ಪರ ಕಾನೂನು ಅರಿವಿನ ಕಾರ್ಯಕ್ರಮವನ್ನ ಉದ್ಘಾಟಿಸಿದ್ದರು.

ಕೆ.ಸಿ.ವೀಣಾ ಮಾತನಾಡಿ ಮಹಿಳೆಯರು ಟಿ.ವಿ. ಸಿರಿಯಲ್ ಗಳಲ್ಲಿ ಬರುವ ಪಾತ್ರದ ತರ ನಿಜ ಜೀವನದಲ್ಲಿ ಬದುಕಲು ಹೋಗಿ ಸಮಾಜ ಮತ್ತು ಕುಟುಂಬಗಳಲ್ಲಿ ಕಲಹ , ದೌರ್ಜನ್ಯಗಳು ನಡೆಯಲು ಕಾರಣ ವಾಗುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು ..

Edited By : PublicNext Desk
Kshetra Samachara

Kshetra Samachara

20/01/2025 03:29 pm

Cinque Terre

1.76 K

Cinque Terre

0

ಸಂಬಂಧಿತ ಸುದ್ದಿ