ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಚದಿನದ ಸಂಭ್ರಮದಲ್ಲಿ ಪಂಚಕಲ್ಯಾಣ ಮಹೋತ್ಸವ: ಹರಿದು ಬಂದ ಭಕ್ತ ಸಾಗರ..!

ಹುಬ್ಬಳ್ಳಿ: ಐದನೇ ದಿನಕ್ಕೆ ಮಹಾಮಸ್ತಕಾಭೀಷೆಕ ಕಾರ್ಯಕ್ರಮ ಕಾಲಿಟ್ಟಿದ್ದು, ಭಕ್ತಸಾಗರವೇ ನವಗ್ರಹ ತೀರ್ಥ ಕ್ಷೇತ್ರದತ್ತ ಹರಿದು ಬರುತ್ತಿದೆ. ಹೌದು..ಪಾರ್ಶ್ವನಾಥರಿಗೆ ವಿಶೇಷ ಭಕ್ತಿ ಸಲ್ಲಿಸಲು ಭಕ್ತರು ಸಾಗರೋಪಾದಿಯಲ್ಲಿ ವರೂರಿಗೆ ಆಗಮಿಸುತ್ತಿದ್ದಾರೆ. ಇಲ್ಲಿದೆ ನೋಡಿ ಗ್ರೌಂಡ್ ರಿಪೋರ್ಟ್..

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/01/2025 02:07 pm

Cinque Terre

45.3 K

Cinque Terre

1

ಸಂಬಂಧಿತ ಸುದ್ದಿ