ಹುಬ್ಬಳ್ಳಿ: ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಬಹಳಷ್ಟು ಖುಷಿ ತಂದಿದೆ. ಜೈನ ಸಮಾಜದಲ್ಲಿ ವರೂರು ತೀರ್ಥ ಕ್ಷೇತ್ರ ಬಹುದೊಡ್ಡ ಪಾವನ ಕ್ಷೇತ್ರ ಎಂಬುವಂತ ಅಭಿಪ್ರಾಯವನ್ನು ಹಿರಿಯೂರು ಕ್ಷೇತ್ರದ ಶಾಸಕರು ಹಾಗೂ ಯೋಜನಾ ಹಾಗೂ ಸಾಂಖ್ಯಿಕ ಸಚಿವರಾದ ಡಿ.ಸುಧಾಕರ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಾಗಿದ್ದರೇ ಏನಂತಾರೇ ಸಚಿವರು ನೋಡಿ..
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/01/2025 01:42 pm