", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/43595620250118065827filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "9448337190" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮುಲ್ಕಿ:ಮೈಸೂರು ಡಾ ಗಂಗೂಭಾಯಿ ಹಾನಗಲ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಭರತನಾಟ್ಯ ಪೂರ್ವ ವಿದ್ವತ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ಶ್ರೇಯ.ಜಿ (...Read more" } ", "keywords": "Node,Mangalore,Cultural-Activity, Mulki: Bharatanatyam Exam - Passed in Top Rank", "url": "https://publicnext.com/node" } ಮುಲ್ಕಿ: ಭರತನಾಟ್ಯ ಪರೀಕ್ಷೆ - ಉನ್ನತ ಶ್ರೇಣಿಯಲ್ಲಿ ತೇರ್ಗಡೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಭರತನಾಟ್ಯ ಪರೀಕ್ಷೆ - ಉನ್ನತ ಶ್ರೇಣಿಯಲ್ಲಿ ತೇರ್ಗಡೆ

ಮುಲ್ಕಿ:ಮೈಸೂರು ಡಾ ಗಂಗೂಭಾಯಿ ಹಾನಗಲ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಭರತನಾಟ್ಯ ಪೂರ್ವ ವಿದ್ವತ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ಶ್ರೇಯ.ಜಿ (87.8%) ಕಾರಣ್ಯ ಎಸ್ (80.2%) ಸಿನೀಯರ್ ಪರೀಕ್ಷೆಯಲ್ಲಿ ಸ್ಪರ್ಷ ಶೆಟ್ಟಿ (88%) ತೃಪ್ತಿ ಎಮ್ ಶೆಟ್ಟಿ (85.6%) ಅನನ್ಯ ಉದಯ ಆಚಾರ್ಯ (85%) ಜೂನಿಯರ್ ಪರೀಕ್ಷೆಯಲ್ಲಿ ತೀರ್ಥ ಕೀರ್ತಿ ಶೆಟ್ಟಿ (98.5%) ಶಾನ್ವಿ ಪೂಜಾರಿ (87.75%) ಕೃತಿ (87.75%) ಅಕ್ಷರ (84.75%) ಪಂಚಮಿ (83.25%) ನಿಧಿ (81.25%) ಗ್ರೀಷ್ಮಾ(81.75) ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿದ್ದಾರೆ.

ಸಾಧಕ ವಿದ್ಯಾರ್ಥಿಗಳು ಕಿನ್ನಿಗೋಳಿ ಶಿವಪ್ರಣಾಮ್ ನೃತ್ಯ ಸಂಸ್ಥೆಯ ನಿರ್ದೇಶಕಿ ಅನ್ನಪೂರ್ಣ ರಿತೇಶ್ ರವರ ಶಿಷ್ಯರಾಗಿದ್ದಾರೆ

Edited By : PublicNext Desk
Kshetra Samachara

Kshetra Samachara

18/01/2025 07:00 pm

Cinque Terre

920

Cinque Terre

0

ಸಂಬಂಧಿತ ಸುದ್ದಿ