", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/405356-1737195265-guru.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ನನ್ನ ಬಹುದಿನಗಳ ಕನಸು ಈಗ ನನಸಾಗಿದೆ. ಗುಣಧರನಂದಿ ಮಹಾರಾಜರ ದರ್ಶನದಿಂದ ತುಂಬಾ ಸಂತೋಷವಾಗಿದೆ ಎಂದು WWE ದೈತ್ಯ ಗ್ರೇಟ್ ಕಲಿ ಖುಷಿಯ...Read more" } ", "keywords": "Hubballi, WWE Great Khali, Childhood Dream, Guru Darshan, Karnataka News, Hubballi News, Indian Wrestling, WWE Legends, Spiritual Journey,Hubballi-Dharwad,Cultural-Activity,Religion", "url": "https://publicnext.com/node" }
ಹುಬ್ಬಳ್ಳಿ: ನನ್ನ ಬಹುದಿನಗಳ ಕನಸು ಈಗ ನನಸಾಗಿದೆ. ಗುಣಧರನಂದಿ ಮಹಾರಾಜರ ದರ್ಶನದಿಂದ ತುಂಬಾ ಸಂತೋಷವಾಗಿದೆ ಎಂದು WWE ದೈತ್ಯ ಗ್ರೇಟ್ ಕಲಿ ಖುಷಿಯನ್ನು ವ್ಯಕ್ತಪಡಿಸಿದರು.
ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನನಗೆ ಬಹಳ ಖುಷಿಯಾಗಿದೆ. ಇಂತಹದೊಂದು ಕಾರ್ಯಕ್ರಮಕ್ಕೆ ಆಗಮಿಸಿದ್ದು, ಇದು ನನ್ನ ಪುಣ್ಯ ಎಂದರು.
ಪಂಜಾಬ್ನಿಂದ ಮೊದಲ ಬಾರಿಗೆ ಹುಬ್ಬಳ್ಳಿಗೆ ಹಾಗೂ ವರೂರಿಗೆ ಬಂದಿದ್ದೇನೆ. ನನ್ನ ಪೂರ್ವಜನ್ಮದ ಪುಣ್ಯ ಗುರುಗಳ ಆಶೀರ್ವಾದ ಸಿಕ್ಕಿದೆ. ತುಂಬಾ ದಿನಗಳ ಆಸೆಯಿತ್ತು ಕರ್ನಾಟಕದ ಹುಬ್ಬಳ್ಳಿ ಭಾಗಕ್ಕೆ ಹೋಗಬೇಕು ಅಂತ ನಿಜಕ್ಕೂ ಖುಷಿಯಾಗಿದೆ ಎಂದ ಅವರು, ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸುತ್ತಿರುವುದು ನಿಜಕ್ಕೂ ಬಹಳಷ್ಟು ಖುಷಿಯನ್ನು ತಂದಿದೆ ಎಂದು ಖುಷಿಯನ್ನು ವ್ಯಕ್ತಪಡಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/01/2025 03:44 pm