", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/41631820250116095734filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Divakar Siddapur" }, "editor": { "@type": "Person", "name": "7022522554" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಿದ್ದಾಪುರ : ತಾಲೂಕಿನ ಕವಂಚೂರ್, ವಂದಾನೆ, ಹಳ್ಳಿಬೈಲ್ ಗಳಲ್ಲಿ ಯಾವುದೇ ಅನುಮತಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಅವಕಾಶ ನ...Read more" } ", "keywords": "Node,Uttara-Kannada,Government", "url": "https://publicnext.com/node" }
ಸಿದ್ದಾಪುರ : ತಾಲೂಕಿನ ಕವಂಚೂರ್, ವಂದಾನೆ, ಹಳ್ಳಿಬೈಲ್ ಗಳಲ್ಲಿ ಯಾವುದೇ ಅನುಮತಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಅವಕಾಶ ನೀಡಿದ ಸಂದರ್ಭದಲ್ಲಿ ಸಿದ್ದಾಪುರ ಠಾಣೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಆನಂದ ಚನ್ನ ನಾಯ್ಕ್ ಹಳ್ಳಿ ಬೈಲ್ (ಕಾನಗೋಡ್ ), ಕೃಷ್ಣ ಚೌಡ ನಾಯ್ಕ್ ಕವಂಚೂರ್ ,ಕೃಷ್ಣ ನಾಗು ನಾಯ್ಕ್ ವಂದಾನೆ ಎನ್ನುವವರ ಮೇಲೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮದ್ಯ ತುಂಬಿದ ವಿಸ್ಕಿ ಟೆಟ್ರಾ ಪ್ಯಾಕೆಟ್, ಖಾಲಿ ಪ್ಲಾಸ್ಟಿಕ್ ಗ್ಲಾಸ್, ಖಾಲಿ ವಿಸ್ಕಿ ಪ್ಯಾಕೇಟ್ ವಶಕ್ಕೆ ಪಡೆದಿದ್ದಾರೆ.
Kshetra Samachara
16/01/2025 09:57 pm