", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/378325-1736925465-4.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿರಸಿ: ಶಿರಸಿಯಲ್ಲಿ ಜನರ ಮೇಲೆ ಕಾರು ಹಾಯಿಸಿದ ಪ್ರಕರಣ ಸಂಬಂಧಪಟ್ಟಂತೆ ಆರೋಪಿ ರೋಷನ್ ಸಾವೆರಾ ಫರ್ನಾಂಡಿಸ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದ...Read more" } ", "keywords": "Sirsi news, Car accident, Pedestrian hit, Reckless driving, Karnataka road accident, Sirsi crime news, Hit and run case.,Uttara-Kannada,Crime", "url": "https://publicnext.com/node" } ಶಿರಸಿ: ಜನರ ಮೇಲೆ ಕಾರು ಹಾಯಿಸಿದ ಪಾಪಿ ಅಂದರ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ಜನರ ಮೇಲೆ ಕಾರು ಹಾಯಿಸಿದ ಪಾಪಿ ಅಂದರ್

ಶಿರಸಿ: ಶಿರಸಿಯಲ್ಲಿ ಜನರ ಮೇಲೆ ಕಾರು ಹಾಯಿಸಿದ ಪ್ರಕರಣ ಸಂಬಂಧಪಟ್ಟಂತೆ ಆರೋಪಿ ರೋಷನ್ ಸಾವೆರಾ ಫರ್ನಾಂಡಿಸ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೆ ರಾತ್ರಿ ಸಿದ್ದಾಪುರದಲ್ಲಿ ಈ ಘಟನೆ ಸಂಭವಿಸಿತ್ತು. ಅಯ್ಯಪ್ಪ ಸ್ವಾಮಿ ಜಾತ್ರೆಗೆ ಸೇರಿದ್ದವರ ಮೇಲೆ ಕಾರು ಚಲಾಯಿಸಲಾಗಿತ್ತು. ಬ್ಯಾರಿಕೇಡ್ ಕೂಡ ಲೆಕ್ಕಿಸದೆ ಕುಡಿತದ ಅಮಲಿನಲ್ಲಿ ಕಾರು ಚಲಾಯಿಸಿದ್ದ ಆರೋಪಿ ಬೇಜವಾಬ್ದಾರಿತನದಿಂದ ದೀಪಾ ರಾಮಾಗೊಂಡ 21 ವರ್ಷದ ಯುವತಿಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಗೆ ಒಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ರು.

ಇಬ್ಬರು ಪುರುಷರು, ಮಕ್ಕಳು ಸೇರಿದಂತೆ ಮಹಿಳೆಯರಿಗೆ ಗಾಯವಾಗಿತ್ತು. ಓರ್ವ ಯುವತಿ ಹಾಗೂ ಒಂದು ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Edited By : Somashekar
PublicNext

PublicNext

15/01/2025 12:48 pm

Cinque Terre

34.92 K

Cinque Terre

1