ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಳಲ್ಕೆರೆ : 2 ಬೈಕ್ ಗಳ ನಡುವೆ ಅಪಘಾತ - ಸವಾರನಿಗೆ ಗಂಭೀರ ಗಾಯ

ಹೊಳಲ್ಕೆರೆ :ಎರಡು ಬೈಕುಗಳ ನಡುವೆ ಅಪಘಾತವಾದ ಕಾರಣ ಬೈಕ್ ಸವಾರರಿಗೆ ಗಂಭೀರ ಗಾಯಗಳಾಗಿದ್ದು ಸವಾರರಣ್ಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಳಲ್ಕೆರೆ ತಾಲೂಕಿನ ಸಿರಿಗೆರೆ ಹಾಗೂ ಹೊಸ ರಂಗಪುರ ಗ್ರಾಮದ ರಸ್ತೆಯಲ್ಲಿ ಈ ಅಪಘಾತ ನಡೆದಿದ್ದು ಆಲಘಟ್ಟ ರಾಜಪ್ಪ ಸಿರಿಗೆರೆ ಕಡೆಯಿಂದ ಹೋಗುವಾಗ ಎದುರಿಗೆ ಬಂದ ಹೊಸ ರಂಗಪುರದ ಶಿವಣ್ಣ ಬೈಕ್ ಡಿಕ್ಕಿ ಪಡಿಸಿದ್ದಾನೆ.ಈ ಅಪಘಾತದಲ್ಲಿ ಶಿವಣ್ಣ ಬಲಗಾಲಿಗೆ ಗಂಭೀರ ಗಾಯವಾಗಿದ್ದು ಗಾಯಗೊಂಡ ಶಿವಣ್ಣನ್ನ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ .ಘಟನಾ ಸ್ಥಳಕ್ಕೆ ಭರಮಸಾಗರ ಪೊಲೀಸರು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ..

Edited By : PublicNext Desk
Kshetra Samachara

Kshetra Samachara

15/01/2025 10:24 am

Cinque Terre

1.44 K

Cinque Terre

0

ಸಂಬಂಧಿತ ಸುದ್ದಿ