ಚಳ್ಳಕೆರೆ : ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ತರಕಾರಿಗಳ ಬೆಲೆ ಗಗನಕ್ಕೇರಿದ್ದು ಗ್ರಾಹಕರ ಜೋಬಿಗೆ ಕತ್ತರಿ ಬಿದ್ದಿದೆ.
ನುಗ್ಗೆಕಾಯಿ 150ರಿಂದ 200 , ಅವರೆಕಾಯಿ 80 ರಿಂದ 100, ಬದನೇಕಾಯಿ 100-120 ರೂಪಾಯಿ ಕ್ಯಾರೆಟು 80 ರಿಂದ100 ರೂಪಾಯಿ , ಬೆಂಡೆಕಾಯಿ 60 ರಿಂದ 80, ಹಾಗಲಕಾಯಿ 60 ಕುಂಬಳಕಾಯಿ 100 ಜವಳಿ ಕಾಯಿ 80 ಸೌತೆಕಾಯಿ 80ರಿಂದ 100 ರೂಪಾಯಿ ಗೆಣಸು 80ರಿಂದ 100 ಮೂಲಂಗಿ 60 ಮೆಣಸಿನಕಾಯಿ ರೂ. 40 ಈರುಳ್ಳಿ ರೂ.40 ಆಲೂಗೆಡ್ಡೆ 50 ರೂಪಾಯಿ ಬೀಟ್ರೂಟ್ 60, ಕಬ್ಬು ಒಂದು ಕೊಲು 80 ರಿಂದ 100, ಹಣ್ಣು ಹೂವು ಸೇರಿದಂತೆ ತೆಂಗಿನಕಾಯಿ ಸಹ ಬೆಲೆ ಹೆಚ್ಚಳವಾಗಿದೆ..
Kshetra Samachara
14/01/2025 12:18 pm