", "articleSection": "Infrastructure,News,Public News,Agriculture", "image": { "@type": "ImageObject", "url": "https://prod.cdn.publicnext.com/s3fs-public/421698-1736581793-V5~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArujunChitradruga" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿತ್ರದುರ್ಗ: ಬೆಳೆ ಬಂದಾಗ ಮಾರುಕಟ್ಟೆಯಲ್ಲಿ ಬೆಲೆ ಇರಲ್ಲ, ರೈತರ ಬೆಳೆ ಇಲ್ಲದಾಗ ಮಾರ್ಕೆಟ್ ನಲ್ಲಿ ಉತ್ತಮ ಬೆಲೆ ಇರುತ್ತೆ, ಲಕ್ಷಾಂತರ ರೂಪಾಯಿ...Read more" } ", "keywords": "Chitradurga, farmer crisis, price drop, agricultural distress, Karnataka farmers, crop prices, farming issues, rural crisis.,Infrastructure,News,Public-News,Agriculture", "url": "https://publicnext.com/node" }
ಚಿತ್ರದುರ್ಗ: ಬೆಳೆ ಬಂದಾಗ ಮಾರುಕಟ್ಟೆಯಲ್ಲಿ ಬೆಲೆ ಇರಲ್ಲ, ರೈತರ ಬೆಳೆ ಇಲ್ಲದಾಗ ಮಾರ್ಕೆಟ್ ನಲ್ಲಿ ಉತ್ತಮ ಬೆಲೆ ಇರುತ್ತೆ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತರಕಾರಿ ಬೆಳೆಯುವ ರೈತರ ಪರಿಸ್ಥಿತಿ ಹೇಗೆ ಅಂತಾ ರೈತರು ಸರಕಾರಕ್ಕೆ ಪ್ರಶ್ನೆ ಮಾಡ್ತಿದ್ದಾರೆ.
ಚಿತ್ರದುರ್ಗ ತಾಲೂಕಿನ ದಂಡಿನ ಕುರುಬರಹಟ್ಟಿ ಗ್ರಾಮದ ರೈತ ಚಿದಾನಂದ ತಮ್ಮ ಎರಡು ಎಕರೆ ಜಮೀನಿನಲ್ಲಿ ಎಲೆಕೋಸು ಬೆಳೆದಿದ್ದಾರೆ. ಆದ್ರೆ ಬೆಳೆ ಬರುವ ಮುನ್ನ ಮಾರುಕಟ್ಟೆಯಲ್ಲಿ ಉತ್ತಮ ಬೆಳೆ ಇರುತ್ತೆ. ರೈತರ ಬೆಳೆ ಮಾರುಕಟ್ಟೆಯಲ್ಲಿ ಬರುತ್ತಿದ್ದಂತೆ ಬೆಲೆ ಪಾತಾಳಕ್ಕೆ ಇಳಿಯುತ್ತೆ. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿ ಕೈಗೆ ಬಂದಂತೆ ತಮ್ಮ ಬೆಳೆ ಮಾರಾಟ ಮಾಡಬೇಕಾಗುತ್ತದೆ. ಹೀಗಾದ್ರೆ ರೈತರು ಬದುಕೋದು ಹೇಗೆ..? ಕೂಡಲೇ ಸರಕಾರ ತರಕಾರಿಗೆ ಮಾರುಕಟ್ಟೆಯಲ್ಲಿ ಸ್ಥಿರ ಬೆಲೆ ಸಿಗುವ ರೀತಿ ವ್ಯವಸ್ಥೆ ಕಲ್ಪಿಸಬೇಕು ಅಂತಾ ರೈತ ಮನವಿ ಮಾಡಿದ್ದಾರೆ.
Kshetra Samachara
11/01/2025 01:19 pm