ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ: ಕಾಡಿಗೆ ಮೊಲ ಬಿಟ್ಟು ಸಂಭ್ರಮಿಸಿದ ಸಂಕ್ರಾಂತಿ

ಹೊಸದುರ್ಗ : ತಾಲೂಕಿನ ಕಂಚಿಪುರ ಗ್ರಾಮದಲ್ಲಿ ಕಂಚಿವರಾದರಾಜು ಸ್ವಾಮಿ ಸನ್ನಿದಿಯಲ್ಲಿ ಕಾಡಿನಿಂದ ಮೊಲ ತಂದ್ದು ಜೀವಂತವಾಗಿ ಇಟ್ಟು ಪೂಜೆಯನ್ನ ಸಲ್ಲಿಸಿದ ಬಳಿಕ ಮತ್ತೆ ಕಾಡಿಗೆ ಬೀಡುವ ವಿಶೇಷ ಆಚರಣೆ ಮಾಡ್ತಾ ಬಂದಿದ್ದಾರೆ.

ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಉತ್ಸವದ ಜೊತೆ ಮೊಲವನ್ನ ಒತ್ತು ಮೆರವಣಿಗೆಯನ್ನು ಕೂಡ ಮಾಡಲಾಗುತ್ತದೆ.ಈ ವೇಳೆ ನೂರಾರು ಭಕ್ತರು ಭಾಗಿಯಾಗಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡಿದ್ದಾರೆ. ಶುಭ ಸೂಚಕ ಎಂಬಂತೆ ಕಾಡಿನಲ್ಲಿ ಮೊಲ ಸಿಕ್ಕಿದ್ರೆ ಮಾತ್ರ ಈ ಸಂಕ್ರಾಂತಿ ಹಬ್ಬವನ್ನ ಆಚರಿಸುತ್ತಾರೆ. ಇಲ್ಲಾ ಎಂದರೆ ಹಾ ವರ್ಷ ಸಂಕ್ರಾಂತಿ ಹಬ್ಬವನ್ನೇ ಆಚರಣೆ ಮಾಡೋದಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

15/01/2025 03:53 pm

Cinque Terre

780

Cinque Terre

0

ಸಂಬಂಧಿತ ಸುದ್ದಿ