ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ನಕ್ಸಲರು ಶರಣಾಗುತ್ತಿರುವುದು ಹೊಸ ಬೆಳವಣಿಗೆ - ಶಾಸಕ ಲಕ್ಷ್ಮಣ ಸವದಿ

ಅಥಣಿ: ನಕ್ಷಲ್ ಇರಬಾರದು ಅದನ್ನು ಶೂನ್ಯ ಮಾಡುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡಿದೆ. ಅವರು ತಮ್ಮ ವೃತ್ತಿಯನ್ನ ಬಿಟ್ಟು ನಮಗೆ ಸಾಮಾಜಿಕವಾಗಿ ಜನರ ಮದ್ಯದಲ್ಲಿ ಇದ್ದುಕೊಂಡು ಬದುಕಲು ಅವಕಾಶ ಮಾಡಿಕೊಡಬೇಕು ಮತ್ತು ನಮ್ಮ ಬೇಡಿಕೆಗಳನ್ನು ಸಹಾನೂಬೂತಿಯಿಂದ ಪರಿಶೀಲನೆ ಮಾಡಬೇಕು ಎಂದು ವಿಚಾರ ಇಟ್ಟುಕೊಂಡು ಶರಣಾಗತಿ ಆಗಿದ್ದಾರೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕಾನುನು ಪ್ರಕಾರ ಶರಣಾಗತಿ ಮಾಡಿಕೊಂಡು ಅವರಿಗೆ ರಾಜ್ಯ ಸರ್ಕಾರ ಭರವಸೆ ಈಡೇರಿಸುವದನ್ನು ಗಮನದಲ್ಲಿ ಇಟ್ಟುಕೊಂಡು ಪರಿಶೀಲನೆ ನಡೆಸುವ ಭರವಸೆ ನೀಡಿದೆ.ರಾಜ್ಯದಲ್ಲಿ ಬಯೊತ್ಪಾನೆ ಮತ್ತು ನಕ್ಸಲಿಯರು ಇರಬಾರದು ಅನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಇದು ನಮ್ಮ ಸರ್ಕಾರದ ಉತ್ತಮ ಬೆಳವಣಿಗೆ ಎಂದರು.

Edited By : PublicNext Desk
Kshetra Samachara

Kshetra Samachara

10/01/2025 01:14 pm

Cinque Terre

6.72 K

Cinque Terre

0

ಸಂಬಂಧಿತ ಸುದ್ದಿ