ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ : ವಿವಿಧ ಗ್ರಾಮಗಳ ಸಿ.ಸಿ ರಸ್ತೆಗೆ ಶಾಸಕರಿಂದ ಗುದ್ದಲಿ ಪೂಜೆ.

ಹೊಸದುರ್ಗ : ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಶಾಸಕ ಬಿ.ಜಿ. ಗೋವಿಂದಪ್ಪ ಗುರುವಾರ ತಾಲೂಕಿನ ಕಬ್ಬಳ ಗ್ರಾಮ ಪಂಚಾಯಿತಿಯ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಕಬ್ಬಳ ಗ್ರಾ.ಪಂ ಯ ಕಬ್ಬಳ ಗ್ರಾಮದ 1ನೇ ವಾರ್ಡ್ (ಬ್ಲಾಕ್) ಅಂಗನವಾಡಿ ಕೇಂದ್ರದ ಹಿಂಭಾಗದಿಂದ ಕಪೆನಿ ಚಂದ್ರಪ್ಪರ ಮನೆಯವರೆಗೆ 20. ಲಕ್ಷ ರೂ ಸಿ.ಸಿ.ರಸ್ತೆಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ನಂತರ ಬೈರಸಿದ್ದಪ್ಪರ ಮನೆಯಿಂದ ಕುನಮಲ್ಲಪ್ಪ (ಅಂಗಡಿ ಮಲ್ಲಪ್ಪ)ರ

ಮನೆಯವರೆಗೆ 15.ಲಕ್ಷ ರೂ ಗಳ ಸಿಸಿ ರಸ್ತೆಗೆ ಚಾಲನೆ ನೀಡಿದ್ದರು.

ಅದೇ ಗ್ರಾಮದ ಗಿಟಕ ರಾಮಚಂದ್ರಪ್ಪನವರ ಮನೆಯಿಂದ ಬೊಮ್ಮೇನಹಳ್ಳಿ ಮುಖ್ಯರಸ್ತೆಯವರೆಗೆ 10.ರೂ ಗಳ ಸಿ.ಸಿ ರಸ್ತೆಗೆ ಚಾಲನೆ.

ಕಬ್ಬಳ ಗ್ರಾ.ಪಂ ಮಲ್ಲೇನಹಳ್ಳಿ ಗ್ರಾಮದ ಅಂಬೇಡ್ಕರ್ ಭವನದಿಂದ ಟೈಲರ್ ಶಿವಣ್ಣನ ಮನೆಯವರೆಗೆ 10.ಲಕ್ಷ ರೂ ಗಳ ಸಿಸಿ ರಸ್ತೆಗೆ ಚಾಲನೆ ನೀಡಿದ್ದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು,ಸದಸ್ಯರು ಹಾಗು ಮುಖಂಡರುಗಳು, ಕಾರ್ಯಕರ್ತರು ಭಾಗಿಯಾಗಿ ಗುದ್ದಲಿ ಪೂಜೆಯಿಂದ ಶಾಸಕರೊಂದಿಗೆ ನೆರವೇರಿಸಿದರು.

Edited By : PublicNext Desk
Kshetra Samachara

Kshetra Samachara

09/01/2025 03:26 pm

Cinque Terre

1.6 K

Cinque Terre

0

ಸಂಬಂಧಿತ ಸುದ್ದಿ