ನಿಜವಾಗಲೂ ಇವರನೆಲ್ಲ ನೋಡಿದರೆ ಬೇಸರ ಅನಿಸುತ್ತಿದೆ ಮತ್ತು ಭಯದ ವಾತಾವರಣ ಸೃಷ್ಟಿ ಆಗತಿದೆ.. ನಿಜವಾಗಲೂ strike ಇವರ ಗುಂಡ ಪ್ರವೃತ್ತಿಯ ವಿರುದ್ಧ ನಡೆಯಬೇಕು, ಅಂಬೇಡ್ಕರ್ ಅವರ ಸವಿಧಾನ ದ ಪ್ರಕಾರ ee ಗುಂಡ ಗಳಿಗೆ ಶಿಕ್ಷೆ ಆಗಬೇಕು.
LIFE IS BEAUTIFUL ENJOY IT DONT WASTE TIME THINK OTHERS
ಇದು ಸರಿ ಅಲ್ಲ ಸರ್ ಸ್ಟ್ರೈಕ್ ಮಾಡ್ತಾ ಇದ್ದೀರಾ ಓಕೆ ಆದರೆ ಈ ತರಹ ಇನ್ನೊಬ್ಬರ ಮೇಲೆ ದೌರ್ಜನ್ಯ ಮಾಡುವುದು ಅದು ಸರಿಯಲ್ಲ
V
ಅವರ ವಯಸ್ಸಿಗೆ ಆದ್ರು ಮರ್ಯಾದಿ ಕೊಟ್ಟು ಹೇಳಬಿಟ್ಟು ಕಳಸಬಹುದ ಇತ್ತ ಅಲ್ವಾ, ಅವರಿಗೆ ಹೊಡಿಯೋ ಅದಿಕಾರ ಯಾರು ಕೊಟ್ಟಿದು ನಿಮ್ಗೆ,ಬಾಬ್ ಸಾಹೇಬ್ ಅಂಬೇಡ್ಕರ್ ಅವರ್ ಅನುವಾಹಿ ಆಗಿದು ಅವರು ನಿಮ್ಗೆ ಇದನ್ನೇ ಹೇಳಿಕೊಟ್ಟಿದ ಒಬ್ಬರಿಗೆ ಡಬ್ಬಾಳಿಕ್ಕೆ ಮಾಡುವುದು ಎಷ್ಟು ಸರಿ
ALB
ದಯವಿಟ್ಟು ಇಷ್ಟು ದಬ್ಬಾಳಿಕೆ ಒಳ್ಳೆಯದಲ್ಲ, ನಾವೆಲ್ಲರೂ ಬಾಬಾಸಾಹೇಬರ ಕಾನೂನು ಪಾಲಕರು ದಯವಿಟ್ಟು ಮುಂದಾಲೊಚನೆ ಮಾಡಿರಿ,
office phon Karnataka
ಪೋಲಿಸ್ ಕಮಿಷನರ್ ಸಾಹೇಬರೇ ಎನ್ ಶಶಿಕುಮಾರ್ ಸಾಹೇಬರೇ ಎಲ್ಲಿದ್ದೀರಿ ಇಂತಹ ರೌಡಿಗಳನ್ನು ರೋಡಿಗೆ ಬಿಟ್ಟು ನೀವು ಎಲ್ಲಿದ್ದೀರಾ ದಯವಿಟ್ಟು ಇಂಥವರನ್ನ ಒಂದು ಒಳಗಾಗಿ ಕಾನೂನು ಶಿಕ್ಷೆ ಕೊಡಿಸಬೇಕು ಈ ರೌಡಿಗಳು ದೊಡ್ಡ ಮಟ್ಟದಲ್ಲಿ ಇರುತ್ತಾರೆ ಇಂಥವರನ್ನು ದಯವಿಟ್ಟು ತಕ್ಷಣವೇ ಬಂಧಿಸಬೇಕು ಬೂಟು ಹೇಟು ಕೊಡಬೇಕು ಇವರೆಲ್ಲ ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಮರೆಯದೆ ಕೊಡುವಂತಹ ಜನ ಅಲ್ಲ ಇವರು ಶೋಕಿ ಮಾಡೋ ಜನರಿಗೆ ತೊಂದರೆ ಕೊಡುವಂತ ವ್ಯಕ್ತಿಗಳು ದಯವಿಟ್ಟು ಇವರನ್ನು ಬಿಡಬೇಡಿ
ನಮ್ ದೇಶದ ದುರಾದೃಷ್ಟ ಅಂಧ್ ಭಕ್ತರೂ
Citizen for peaceful & prosperous India, ನಾವು ಹೇಳೋದು ಅಷ್ಟೆ ಮಾಡಿದ ಉಣೊ ಮಾರಾಯಾ