ಹುಬ್ಬಳ್ಳಿ : ಸಾವಕಾಶವಾಗಿ ಮತ್ತೆ ಶುರುವಾಗಿದೆ... ಉಸುಕಿನ ದಂಧೆ... ಈ ಉಸುಕಿನ ದಂಧೆ ಹೆಂಗ್ ನಡಿತೈತಿ ಅನ್ನುದ್ ಊರ ಮಂದಿಗೆಲ್ಲ... ಗೊತ್ತ್ ಆದ್ರ್ ಪಾಪ್ ಹೆಸರಿಗೆ ಮಾತ್ರ ಪ್ರಾಮಾಣಿಕ ಇರು ಅಧಿಕಾರಿಗಳಿಗೆ ಯಾಕ್ ಗೊತ್ತ ಆಗಾತಿಲ್ಲ....
ಇಲ್ಲಿ ಉಸುಕಿನ ಮಾಫಿಯಾ... ನ್ಯಾಗ್ ಎಲ್ಲಾ ಇಲಾಖೆ ಯವರು ಶಾಮಿಲ್ ಆಗ್ಯಾರ್... ಇವತ್ ಒಂದ್ just ಟ್ರೇಲರ್ ತೊರಿಸುತೈವಿ .ನೋಡ್ರೀ... ಪಬ್ಲಿಕ್ ನೆಕ್ಸ್ಟ್ ತಂಡ ವಾಹನಗಳನ್ನು ಹಿಡಿದು ಪಾಸ್ ಚೇಕ್ ಮಾಡಿದಾಗ್ ಸಿಕ್ಕ ಸಾಕ್ಷಿಗಳೇ.. ಬೇರೇ... ಒಂದೊಂದು ವಾಹನದಂತೂ... ದಾಖಲೆಗಳು ಇಲ್ಲದಂಗ್ ಬೇಕಾ ಬಿಟ್ಟಿ... ಸ್ಯಾಂಡ್ ದಂದೆ ನಡಸ್ಯಾರ್...
ಇದರನ್ಯಾಗ್ ನಮ್ಮ ಕುಂದಗೋಳ ಪೋಲಿಸ್ ಯಾವ್ ರೀತಿ ಶಾಮೀಲ್ ಆಗ್ಯಾರ್ ಅನ್ನುದ್ ಬಿಚ್ಚಿ ಇಡತೈವಿ ನೋಡ್ರೀ...
ನೋಡಿದ್ರಲ್... ಯಾರೋ... ಬಡಿಗೇರ್..ಅಂತ್... ಎಲ್ಲಾ.. ನಾನ್ ಮಾತಾಡುವೇ... ನೀವ್ ಬೀಡ್ರೀ... ಅಂತ್ ಹೇಳತ್ತಾರ್...
ಇನ್ ಒಂದ್ without document ಇದ್ ಗಾಡಿನ್ ಸ್ಪಾಟ್ ನ್ಯಾಗ್ ಹಿಡಿದ್... ಸಿ.ಪಿ.ಐ ಸಾಹೇಬರಿಗೆ ಪೋನ್ ಮಾಡಿದ್ರ್.... ಏನ್ ಹೇಳತ್ತಾರ್ ಕೇಳ್ರೀ...
ಅಲ್ಲರೀ... ಸಾಹೇಬ್ರ್ ... ಒಂದು ಅನಧಿಕೃತ ವಾಹನ ಹಿಡಿದು ನಿಮಗ ಕರೆ ಮಾಡಿದ್ರ್... ನನಗ ಸಂಬಂಧಿಲ್ಲ... ಅಂತ್ ಹೇಳತಿರಲ್ಲ... ನಿಮ್ಮ ಇಲಾಖೆಗೆ ಸಂಬಂಧಿಸಿಲ್ಲ..ಅಂದ್ರೂ... ಕಾನೂನು ಬಾಹಿರ ಕೃತ್ಯಗಳನ್ನು ಹಿಡಿದು ಸಂಭವಿಸಿರುವ ಇಲಾಖೆ ಗಮನಕ್ಕೆ ತರಬಹುದಲ್ಲ...
ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೋ ಪಬ್ಲಿಕ್ ನೆಕ್ಟ್ಸ್
Kshetra Samachara
08/01/2025 07:04 pm